News Kannada
Monday, December 05 2022

ಕರ್ನಾಟಕ

ಸಾಗರದ ಉಳ್ಳೂರು ಕ್ರಾಸ್ ಬಳಿ ಬಸ್ ಪಲ್ಟಿ: ಮೂರು ಸಾವು

Photo Credit :

ಸಾಗರದ ಉಳ್ಳೂರು ಕ್ರಾಸ್ ಬಳಿ ಬಸ್ ಪಲ್ಟಿ: ಮೂರು ಸಾವು

ಸಾಗರ: ಇಲ್ಲಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ ಮೂರು ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿರುವ ಘಟನೆಯು ನಡೆದಿದೆ.

ಕೆಎ-01, ಎಎ2045 ಸಂಖ್ಯೆಯ ಸೀ ಬರ್ಡ್ ಖಾಸಗಿ ಬಸ್ ಸಾಗರದ ಉಳ್ಳೂರು ಬಳಿ ಪಲ್ಟಿಯಾಗಿದೆ. ಅಪಘಾತದಲ್ಲಿ ಹೊನ್ನಾವರದ ಕೀರ್ತನಾ, ಹೊನ್ನಾವರದ ಸುಜಾತ ಕೃಷ್ಣಕುಮಾರ್, ಚಿತ್ರದುರ್ಗ ಹಿರಿಯೂರು ಜಿಲ್ಲೆಯ ಮಹಮದ್ ಯಾಸಿನ್ ಬಿನ್ ಬಾಬು ಅವರು ಮೃತಪಟ್ಟವರು.

ಅಪಘಾತದಲ್ಲಿ ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತುಂಬಾ ಹಳೆಯ ಬಸ್ ಇದಾಗಿದ್ದು, ಅತಿಯಾಗಿ ಸರಕುಗಳನ್ನು ತುಂಬಿಕೊಂಡಿರುವುದೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ.

See also  ಕಾವೇರಿ ತಾಲೂಕು ಬೇಡಿಕೆ ಪ್ರತಿಭಟನೆಗೆ ಸೇರಿದ ಜನಸಾಗರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು