News Kannada
Sunday, December 04 2022

ಕರ್ನಾಟಕ

ಭಾರೀ ಗಾಳಿ ಮಳೆಯಿಂದಾಗಿ ಕಾಸರಗೋಡಿನ ಕೆಲವೆಡೆ ಮತದಾನ ಸ್ಥಗಿತ

Photo Credit :

ಭಾರೀ ಗಾಳಿ ಮಳೆಯಿಂದಾಗಿ ಕಾಸರಗೋಡಿನ ಕೆಲವೆಡೆ ಮತದಾನ ಸ್ಥಗಿತ

ಕಾಸರಗೋಡು: ನೀಲೇಶ್ವರ ಸೇರಿದಂತೆ ಪರಿಸರದಲ್ಲಿ ಭಾರೀ ಗಾಳಿ ಮಳೆಗೆ ಹಲವೆಡೆ ಮತದಾನ ಸ್ಥಗಿತಗೊಂಡಿದೆ.

ಬೀರಿಕುಳದಲ್ಲಿ ಮೂರು ಮತಗಟ್ಟೆಗಳಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ. ಸಂಜೆ ನಾಲ್ಕು ಗಂಟೆಗೆ ಭಾರೀ ಗಾಳಿ ಮಳೆ ಬಂದಿದ್ದು, ಮತಗಟ್ಟೆ ಕಾರ್ಯಾಚರಿಸುತ್ತಿದ್ದ ಶಾಲಾ ಕಟ್ಟಡ ಕ್ಕೆ ಹಾನಿ ಉಂಟಾಗಿದ್ದು, ಇದರಿಂದ ಮತದಾನ ಸ್ಥಗಿತಗೊಳಿಸಲಾಯಿತು.

ಮರದ ರೆಂಬೆ ಬಿದ್ದು ಓರ್ವ ಮಹಿಳಾ ಮತದಾರನಿಗೆ ಗಾಯಗಳಾಗಿವೆ. ಅರ್ಧ ಗಂಟೆ ಬಳಿಕ ಸಮೀಪದ ಇನ್ನೊಂದು ಮತಗಟ್ಟೆಯಲ್ಲಿ ಮತದಾನ ಮಾಡಲು ವ್ಯವಸ್ಥೆ ಮಾಡಲಾಯಿತು.

See also  ಕೊರೋನಾ: ರಾಮನಗರದ ಕುಂಬಾರ ಬೀದಿ ಸೀಲ್ ಡೌನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು