News Kannada
Sunday, November 27 2022

ಕರ್ನಾಟಕ

ಲಂಡನ್ ನಲ್ಲಿ ಭಾರತೀಯನ ಇರಿದು ಕೊಲೆ - 1 min read

Photo Credit :

ಲಂಡನ್ ನಲ್ಲಿ ಭಾರತೀಯನ ಇರಿದು ಕೊಲೆ

ನವದೆಹಲಿ: ಲಂಡನ್ ನ ಟೆಸ್ಕೊ ಸೂಪರ್ ಮಾರ್ಕೆಟ್ ನಲ್ಲಿ ಉದ್ಯೋಗ ಮಾಡುತ್ತಿದ್ದ ಭಾರತೀಯನೊಬ್ಬನನ್ನು ಅಪರಿಚಿತ ವ್ಯಕ್ತಿಗಳು ಬುಧವಾರ ಕೊಲೆಗೈದಿದ್ದಾರೆ.

ಹೈದರಾಬಾದ್ ನಿವಾಸಿಯಾಗಿರುವ ಮೊಹಮ್ಮದ್ ನದೀಮುದ್ದೀನ್ ಎಂಬವರು ಕಳೆದ ಆರು ವರ್ಷಗಳಿಂದ ಲಂಡನ್ ನಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಕಾರ್ ಪಾರ್ಕಿಂಗ್ ಮಾಡುವ ಜಾಗದಲ್ಲಿ ಇರಿಯಲಾಗಿತ್ತು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಅದಾಗಲೇ ಅವರು ಮೃತಪಟ್ಟಿದ್ದರು.

ಥೇಮ್ಸ್ ವ್ಯಾಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದು ತುಂಬಾ ದುರಾದೃಷ್ಟದ ಘಟನೆ. ಏನು ನಡೆದಿದೆ ಎಂದು ನಾವು ಪತ್ತೆ ಮಾಡಬೇಕಾಗಿದೆ ಮತ್ತು ಆರೋಪಿಗಳಿಗೆ ಶಿಕ್ಷೆ ನೀಡಬೇಕಾಗಿದೆ ಎಂದು ತನಿಖಾಧಿಕಾರಿ ಇಯನ್ ಹಂಟರ್ ತಿಳಿಸಿದರು.

See also  ತಾಪಮಾನ ಹೆಚ್ಚಳ: ಕಾರ್ಮಿಕರ ಕೆಲಸ ಅವಧಿಯಲ್ಲಿ ಬದಲಾವಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು