News Kannada
Friday, December 09 2022

ಕರ್ನಾಟಕ

ಬರಹಗಾರರಿಗೆ ರಿಷಬ್ ಶೆಟ್ಟಿ ಚಿತ್ರದಲ್ಲಿ ಸುವರ್ಣವಕಾಶ

Photo Credit :

ಬರಹಗಾರರಿಗೆ ರಿಷಬ್ ಶೆಟ್ಟಿ ಚಿತ್ರದಲ್ಲಿ ಸುವರ್ಣವಕಾಶ

ಸ್ಟಾರ್ ನಿರ್ದೇಶಕ ರಿಷಬ್ ಶೆಟ್ಟಿ ಅವರ ಜತೆ ಕೆಲಸ ಮಾಡಲು ಇಚ್ಛಿಸುವವರಿಗೆ ಒಂದು ಅವಕಾಶವನ್ನು ನೀಡಿದ್ದಾರೆ.

ತಮ್ಮ ಮುಂಬರುವ ಚಿತ್ರಕ್ಕೆ ಯುವ ಬರಹಗಾರರಿಗೆ ಅವಕಾಶ ನೀಡಿರುವ ರಿಷಬ್ ಅವರು ಈ ಸಂಬಂಧ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಯುವ ಬರಹಗಾರರು ಏನು ಮಾಡಬೇಕು:
ರಿಷಬ್ ಶೆಟ್ಟಿ ಅವರ ಮುಂಬರುವ ಚಿತ್ರಗಳಿಗೆ ಬರಹಗಾರರಾಗುವ ಹಂಬಲ ನಿಮಗಿದ್ದಲ್ಲಿ ಈ ಕೆಳಗಿನ ಮೂರೂ ಪ್ರಶ್ನೆಗಳಿಗೆ ಉತ್ತರ ಬರೆದು ನಮಗೆ ಕಳುಹಿಸಿ.

1.ಅಂತ್ಯಸಂಸ್ಕಾರದ ಸಮಯದಲ್ಲಿ ನಡೆಯಬಹುದಾದ ಹಾಸ್ಯ ಸನ್ನಿವೇಶವೊಂದನ್ನು ದೃಶ್ಯವಾಗಿ (ಸಂಭಾಷಣೆ ಸಹಿತ) ಎರಡು ಪುಟಗಳಿಗೆ ಮೀರದಂತೆ ಬರೆಯಿರಿ.

2. ಕೆಳಗಿನ ಯಾವುದಾದರೂ ಒಂದು ಪಾತ್ರಕ್ಕೆ ಅದರ ಪಾತ್ರಚಿತ್ರವನ್ನು ನಿಮ್ಮದೇ ದೃಷ್ಟಿಕೋನದಲ್ಲಿ ಒಂದು ಪುಟಕ್ಕೆ ಮೀರದಂತೆ ಬರೆಯಿರಿ.

A.ಅನಂತ ಪದ್ಮನಾಭ ಪಿ.(SHPSK).
B.ಶೇಖರ(ರಂಗನಾಯಕಿ)
C.ರತ್ನಕ್ಕ(ಉಳಿದವರು ಕಂಡಂತೆ)
D.ಕುಸುಮ(ಬೆಲ್ ಬಾಟಮ್)

3.ಒಂದು ವೇಳೆ ಕಿರಿಕ್ ಪಾರ್ಟಿ ಗ್ಯಾಂಗ್ ಸ್ಟಾರ್ ಶೈಲಿಯ ಚಿತ್ರವಾಗಿದ್ದರೇ ಅದರ ಕಥೆಯ ಳೆಯನ್ನು ಎರಡು ಪುಟಗಳಿಗೆ ಮೀರದಂತೆ ಬರೆಯಿರಿ.

See also  ಪಿರಿಯಾಪಟ್ಟಣದ ಅರಣ್ಯವಲಯದಲ್ಲಿ ಹುಲಿಗಾಗಿ ಹುಡುಕಾಟ  
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು