News Kannada
Thursday, September 29 2022

ಕರ್ನಾಟಕ

ಬೇಕಲದಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ: ಕೊಲೆ ಶಂಕೆ - 1 min read

Photo Credit :

ಬೇಕಲದಲ್ಲಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ: ಕೊಲೆ ಶಂಕೆ

ಕಾಸರಗೋಡು:  4  ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕನ ಮೃತದೇಹ  ಬಾವಿಯೊಂದರಲ್ಲಿ ಪತ್ತೆಯಾದ ಘಟನೆ  ಬೇಕಲ ಠಾಣಾ ವ್ಯಾಪ್ತಿಯ ಮೇಲ್ಪರಂಬದಲ್ಲಿ ನಡೆದಿದೆ . ಮೃತಪಟ್ಟವನನ್ನು   ಮೇಲ್ಪರಂಬದ    ನೌಫಾಲ್ ( ೩೨) ಎಂದು ಗುರುತಿಸಲಾಗಿದೆ.

ಸೋಮವಾರ ರಾತ್ರಿಯಿಂದ ಯುವಕ ನಾಪತ್ತೆಯಾಗಿದ್ದನು .  ಯುವಕನಿಗಾಗಿ  ಮನೆ ಯವರು , ಸಂಬಂಧಿಕರು  ಹುಡುಕಾಟ ನಡೆಸಿದ್ದರು .  ಬೇಕಲ ಠಾಣಾ ಪೊಲೀಸರಿಗೆ ದೂರು  ನೀಡಲಾಗಿತ್ತು. ಈ ನಡುವೆ ಮನೆಯಿಂದ ಅಲ್ಪ ದೂರದ  ಬಾವಿಯೊಂದರಲ್ಲಿ  ಮೃತದೇಹ ಪತ್ತೆಯಾಗಿದೆ .

 ಯುವಕನ ಹಣೆಯಲ್ಲಿ ಗಾಯ ಪತ್ತೆಯಾಗಿದ್ದು , ಕೊಲೆಯೇ ಎಂಬ ಶಂಕೆ ಉಂಟಾಗಿದೆ.  ನೌಫಾಲ್  ಕಾಸರಗೋಡು ನಗರದ  ಖಾಸಗಿ ಸಂಸ್ಥೆಯಲ್ಲಿ  ಕೆಲಸ ನಿರ್ವಹಿಸುತ್ತಿದ್ದನು . ಬೇಕಲ  ಪೊಲೀಸರು ಮೃತದೇಹದ  ಮಹಜರು ನಡೆಸಿದರು.

See also  ವಿದ್ಯುತ್ ತಂತಿ ತಗುಲಿ ಬಾಲಕ ಸಾವು: ಚೆಸ್ಕಾಂ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು