News Kannada
Thursday, December 08 2022

ಕರ್ನಾಟಕ

ಕೋಲಾರ: ಗಣೇಶ ಮೂರ್ತಿ ವಿಸರ್ಜಿಸಲು ಹೋಗಿ 6 ಮಕ್ಕಳು ನೀರುಪಾಲು

Photo Credit :

ಕೋಲಾರ: ಗಣೇಶ ಮೂರ್ತಿ ವಿಸರ್ಜಿಸಲು ಹೋಗಿ 6 ಮಕ್ಕಳು ನೀರುಪಾಲು

ಕೋಲಾರ: ತಮ್ಮ ಪುಟ್ಟ ಕೈಗಳಲ್ಲಿ ರಚಿಸಿದ ಮಣ್ಣಿನ ಗಣಪನನ್ನು ನೀರಿನಲ್ಲಿ ವಿಸರ್ಜನೆ ತೆರಳಿದ  6 ಮಕ್ಕಳು ನೀರುಪಾಲಾದ ಧಾರುಣ ಕೋಲಾರ ಜಿಲ್ಲೆಯ ಮರದಗತ್ತ ಹಳ್ಳಿಯಲ್ಲಿ ನಡೆದಿದೆ.

4 ಹೆಣ್ಣು ಮಕ್ಕಳು ಸೇರಿದಂತೆ 6ಮಂದಿ ಮಕ್ಕಳು ದುರ್ಮರಣರಾಗಿದ್ದಾರೆ.

 ಮೃತ ಮಕ್ಕಳನ್ನು ತೇಜ(6), ಧನುಸ್(7), ವೈಷ್ಣವಿ(6), ರೋಹಿತಾ, ರಕ್ಷಿತಾ ಹಾಗೂ ವೀಣಾ(7) ಎಂದು ಗುರುತಿಸಲಾಗಿದೆ. ಕೋಲಾರ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಯಿತು.

ಪೊಲೀಸರ ಪ್ರಕಾರ, ಸೋಮವಾರ ಶಾಲೆಗೆ ರಜೆ ಇದ್ದ ಕಾರಣ 8 ಮಕ್ಕಳು ಕೆರೆ ಬಳಿ ಆಟವಾಡುತ್ತಿದ್ದರು. ಈ ವೇಳೆ ಮಣ್ಣಿನ ಗಣಪತಿ ರಚಿಸಿ ಅದನ್ನು ನೀರಿನಲ್ಲಿ ಬಿಡಲು ಇಬ್ಬರು ಚಿಕ್ಕ ಮಕ್ಕಳನನ್ನು ಅಲ್ಲೇ ಕೂರಿಸಿ 6ಮಂದಿ ನೀರಿಗೆ ಇಳಿದಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ.

 

See also  ಕಾಂಗ್ರೆಸ್ ಶಾಸಕರಲ್ಲಿ ಮತ್ತೆ ಹೊರಬಿದ್ದ ಅಸಮಾಧಾನದ ಹೊಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು