News Kannada
Sunday, September 25 2022

ಕರ್ನಾಟಕ

ಖಾಸಗಿ ಬಸ್ ಮಾಲಕರಿಂದ ಜಿಲ್ಲಾಧಿಕಾರಿ ಮುಂದೆ ಧರಣಿ - 1 min read

Photo Credit :

ಖಾಸಗಿ ಬಸ್ ಮಾಲಕರಿಂದ ಜಿಲ್ಲಾಧಿಕಾರಿ ಮುಂದೆ ಧರಣಿ

ಕಾಸರಗೋಡು:  ಪ್ರಯಾಣ ದರ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಖಾಸಗಿ ಬಸ್ಸು ಮಾಲಕರು ನಡೆಸುವ ಮುಷ್ಕರ ದ ಪೂರ್ವಭಾವಿಯಾಗಿ ಬುಧವಾರ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಪರಿಸರದಲ್ಲಿ ಧರಣಿ ನಡೆಸಿದರು

ವಿದ್ಯಾನಗರ ಸರಕಾರಿ ಪರಿಸರದಿಂದ ಮೆರವಣಿಗೆ ಮೂಲಕ ಆಗಮಿಸಿದ ಮಾಲಕರು ಧರಣಿ ನಡೆಸಿದರು. ಧರಣಿಯನ್ನು ಖಾಸಗಿ ಬಸ್ಸು ಮಾಲಕರ ಸಂಘದ ಜಿಲ್ಲಾಧ್ಯಕ್ಷ ಕೆ . ಗಿರೀಶ್ ಉದ್ಘಾಟಿಸಿದರು. ಉಪಾಧ್ಯಕ್ಷ ಹುಸೈನಾರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಕಾರ್ಯದರ್ಶಿ ಸತ್ಯನ್ ಪೂಚಕ್ಕಾಡ್, ಕಾರ್ಮಿಕ ಸಂಘಟನೆಗಳ ಮುಖಂಡರಾದ ಸಿ ಐ ಟಿ ಯು ನ ಕೆ . ಭಾಸ್ಕರ , ಐ ಎನ್ ಟಿ ಯು ಸಿ ಯ ಅಬೂಬಕ್ಕರ್ ತುರ್ತಿ, ಬಿ ಎಂ ಎಸ್ ನ ಸತ್ಯನಾಥ್ , ಎ ಐ ಟಿ ಯು ಸಿ ಯ ವಿಜಯಕುಮಾರ್ , ಎಸ್ ಟಿ ಯು ವಿನ ಷರೀಫ್ ಕೊಡುವಂಜಿ , ಬಸ್ಸು ಮಾಲಕರ ಸಂಘದ ಕೇಂದ್ರ ಸಮಿತಿ ಸದಸ್ಯ ಸಿ . ಎ ಮುಹಮ್ಮದ್ ಕು೦ಞ, ಕೋಶಾಧಿಕಾರಿ ವಿ . ಎಂ ಶ್ರೀಪತಿ , ಶಂಕರ ನಾಯ್ಕ್ , ಎನ್. ಎಂ ಹುಸೈನಾರ್ , ಸಿ . ರವಿ , ಸುಬ್ಬಣ್ಣ ಆಳ್ವ , ಟಿ . ಲಕ್ಷ್ಮಣ ಮೊದಲಾದವರು ಮಾತನಾಡಿದರು.

See also  ಮಂಗಳೂರು ಐಸಿಸ್ ಕೇಂದ್ರವೆಂದವನ ಬಗ್ಗೆ ತನಿಖೆಯಾಗಲಿ: ಖಾದರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು