News Kannada
Friday, March 24 2023

ಕರ್ನಾಟಕ

ದತ್ತು ಪುತ್ರನಿಗೆ ನಾಮಕರಣ ಮಾಡಿದ ಮಂಗಳಮುಖಿ ಅಕ್ಕೈ ಪದ್ಮಶಾಲಿ

Photo Credit :

ದತ್ತು ಪುತ್ರನಿಗೆ ನಾಮಕರಣ ಮಾಡಿದ ಮಂಗಳಮುಖಿ ಅಕ್ಕೈ ಪದ್ಮಶಾಲಿ

ಬೆಂಗಳೂರು:  ಮಂಗಳಮುಖಿಯರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ದಂಪತಿ ತಮ್ಮ ದತ್ತು ಪುತ್ರನಿಗೆ ಅವಿನ್ ಎಂದು ನಾಮಕರಣ ಮಾಡಿದ್ದಾರೆ.

ಮಂಗಳಮುಖಿಯರ ನಾಯಕಿ ಗೀತಮ್ಮ ನಾಐಕ್ ಅವರು ಬದೈ ಸಂಭ್ರಮದಲ್ಲಿ ನಾಮಕರಣ ನೆರವೇರಿಸಿದರು.

ಬದೈ ಎಂಬುದು ಮಂಗಳಮುಖಿಯರ ಸಮುದಾಯದಲ್ಲಿ ನಡೆಯುವ ಕಾರ್ಯಕ್ರಮ. ಈ ಸಮಾರಂಭದಲ್ಲಿ ವಾಸು ಹಾಗು ಅಕ್ಕೈ ದಂಪತಿ ಕುಟುಂಬದವರು , ಸ್ನೇಹಿತರು ಭಾಗಿಯಾಗಿದ್ದರು. ನಂತರ ಮಾತನಾಡಿದ ಅಕ್ಕೈ ಪದ್ಮಶಾಲಿ ಈ ಸಮಾರಂಭದ ಮೂಲಕ ನಾನು ಸಮಾಜಕ್ಕೆ ಮಂಗಳಮುಖಿಯರು ಮಗುವನ್ನು ದತ್ತು ಪಡೆಯಬಹುದು ಎಂದು ತೋರಿಸಿಕೊಟ್ಟಿದ್ದೇವೆ.

 

See also  ವಸತಿಗಾಗಿ ಒತ್ತಾಯಿಸಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

149

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು