News Kannada
Sunday, March 26 2023

ಕರ್ನಾಟಕ

ಕೇರಳ ರಾಜ್ಯ ಮಟ್ಟದ ಕಲೋತ್ಸವಕ್ಕೆ ಅದ್ಧೂರಿ ಚಾಲನೆ

Photo Credit :

ಕೇರಳ ರಾಜ್ಯ ಮಟ್ಟದ ಕಲೋತ್ಸವಕ್ಕೆ ಅದ್ಧೂರಿ ಚಾಲನೆ

ಕಾಸರಗೋಡು: ಕೇರಳ ರಾಜ್ಯ ಮಟ್ಟದ ೬೦ ನೇ ಶಾಲಾ ಕಲೋತ್ಸವಕ್ಕೆ ಗುರುವಾರ ಕಾಞ೦ಗಾಡ್ ನಲ್ಲಿ ಚಾಲನೆ ನೀಡಲಾಯಿತು .

ರಾಜ್ಯ ವಿಧಾನಸಭಾ ಸ್ಪೀಕರ್ ಪಿ . ರಾಮಕೃಷ್ಣನ್ ಕಲೋತ್ಸವನ್ನು ಉದ್ಘಾಟಿ ಸಿದರು . ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಚಿವ ಪ್ರೊ. ಸಿ . ರವೀಂದ್ರನಾಥ್ , ಬಂದರು ಸಚಿವ ಕಡನ್ನ ಪಳ್ಳಿ ರಾಮಚಂದ್ರನ್ , ಕಾಞ೦ ಗಾಡ್ ನಗರಸಭಾ ಅಧ್ಯಕ್ಷ ವಿ .ವಿ ರಮೇಶನ್ , ಚಿತ್ರನಟ ಜಯಸೂರ್ಯ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್, ಪ್ರತಿಪಕ್ಷ ಉಪನಾಯಕ ಎಂ .ಕೆ ಮುನೀರ್ , ಉದುಮ ಶಾಸಕ ಕೆ . ಕುಞರಾಮನ್ , ಶಾಸಕರಾದ ಎನ್. ಎ ನೆಲ್ಲಿಕುನ್ನು , ಎಂ . ರಾಜ ಗೋಪಾಲ್ , ಎಂ ಸಿ ಖಮರುದ್ದೀನ್ , ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ .ಸಿ ಬಶೀರ್, ಜಿಲ್ಲಾಧಿಕಾರಿ ಸಜಿತ್ ಬಾಬು , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೇಮ್ಸ್ ಜೋಸೆಫ್ , ಕೆ .ಪಿ ಜಯರಾಜನ್ ಹಾಗೂ ಇನ್ನಿತರ ಜನಪ್ರತಿನಿಧಿಗಳು , ಅಧಿಕಾರಿಗಳು ಉಪಸ್ಥಿತರಿದ್ದರು .

ಬೆಳಿಗ್ಗೆ ರಾಜ್ಯ ಶಿಕ್ಷಣ ಇಲಾಖಾ ನಿರ್ದೇಶಕ ಕೆ . ಜೀವನ್ ಬಾಬು ಧ್ವಜಾರೋಹಣ ನೆರವೇರಿಸಿದರು .ಡಿಸಂಬರ್ ಒಂದರ ತನಕ ನಡೆಯಲಿರುವ ಕಲೋತ್ಸವ ೨೮ ವೇದಿಕೆಗಳಲ್ಲಿ ೩೩೯ ಸ್ಪರ್ಧೆಗಳು ನಡೆಯಲಿವೆ. ಸುಮಾರು ೧೩ ಸಾವಿರದಷ್ಟು ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶನ ನೀಡುವರು

ಮೊದಲ ದಿನ ಕೋಜಿಕ್ಕೋಡ್ ತಲಾ ೧೨೩೫ ಅಂಕ ಪಡೆದು ಪ್ರಥಮ, ೧೩೩ ಅಂಕ ಪಡೆದು ಕಣ್ಣೂರು ಜಿಲ್ಲೆ ಸ್ಥಾನದಲ್ಲಿದೆ. ೧೧೮ ಅಂಕ ಪಡೆದ ಕಾಸರಗೋಡು ಹತ್ತನೇ ಸ್ಥಾನದಲ್ಲಿದೆ

 

See also  ಸಾಗುವಾನಿ ಮರ ಸಾಗಾಟ: ಚಾಲಕನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

176
Stephen K

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು