News Kannada
Friday, October 07 2022

ಕರ್ನಾಟಕ

ಮಾರ್ಜಿನ್ ಫ್ರೀ ಮಾರ್ಕೆಟ್ ನಲ್ಲಿ ಕಳವು: ಮೂವರ ಬಂಧನ - 1 min read

Photo Credit :

ಮಾರ್ಜಿನ್ ಫ್ರೀ ಮಾರ್ಕೆಟ್ ನಲ್ಲಿ ಕಳವು: ಮೂವರ ಬಂಧನ

ಕಾಸರಗೋಡು : ನಗರದ ಹಳೆ ಬಸ್ಸು ನಿಲ್ದಾಣ ಪರಿಸರದ  ಮಾರ್ಜಿನ್ ಫ್ರೀ ಮಾರ್ಕೆಟ್ ನ ಗೋದಾಮಿನಿಂದ  ಸುಮಾರು ೩೦ ಲಕ್ಷ ರೂ . ಮೌಲ್ಯದ  ಸಾಮಾಗ್ರಿಗಳನ್ನು ಕಳವುಗೈದ ಘಟನೆ ನಡೆದಿದ್ದು , ಪ್ರಕರಣಕ್ಕೆ ಸಂಬಂಧಪಟ್ಟಂತೆ  ಮೂವರನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಾರ್ಜಿನ್ ಫ್ರೀ ಮಾರ್ಕೆಟ್ ನ  ಈ ಹಿಂದೆ ಕೆಲಸಕ್ಕಿದ್ದ  ಕೂಡ್ಲು ನಿವಾಸಿ ವಿವೇಕ್ ರಾಜ್ ( ೩೬) , ಮನ್ನಿಪ್ಪಾಡಿ ಗಣೇಶ್ ನಗರದ  ಪ್ರವೀಣ್ ( ೪೦) ಮತ್ತು ಈಶ್ವರ ಮಂಗಲದ  ರಂಜಿತ್ ( ೩೧) ಎಂದು ಗುರುತಿಸಲಾಗಿದೆ.

ಕಳೆದ ಒಂದು ವರ್ಷದಿಂದ ಇವರು ಸಾಮಾಗ್ರಿಗಳನ್ನು ಕಳವು ಮಾಡಿದ್ದು ,  ಈ ಬಗ್ಗೆ ಮಾಲಕ ಎ. ಎಂ   ತಫ್ಸಿಲ್  ರವರ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು , ಸಿ ಸಿ ಟಿವಿ ಕ್ಯಾಮರಾ ಪರಿಶೀಲಿಸಿದಾಗ   ಆರೋಪಿಗಳ ಸುಳಿವು ಲಭಿಸಿದ್ದು , ಗೋದಾಮುಗಳಿಂದ ಆಟೋರಿಕ್ಷಾ ಗಳಲ್ಲಿ ಸಾಮಾಗ್ರಿ ಸಾಗಾಟ ಮಾಡಿರುವುದು ಕಂಡು ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳನ್ನು  ಬಂಧಿಸುವಲ್ಲಿ ಯಶಸ್ವಿಯಾಗಿದೆph

  

See also  ಸಚಿವ ರೇವಣ್ಣ ಬೆಂಬಲಿಗರ ಮನೆ ಮೇಲೆ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು