News Kannada
Saturday, December 03 2022

ಕರ್ನಾಟಕ

ರೈಲ್ವೇ ಕನ್ಸ್ ಲ್ಟೇಟಿವ್ ಸದಸ್ಯರಾಗಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ನೇಮಕ

Photo Credit :

ರೈಲ್ವೇ ಕನ್ಸ್ ಲ್ಟೇಟಿವ್ ಸದಸ್ಯರಾಗಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ನೇಮಕ

ಕಾಸರಗೋಡು : ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅವರು ರೈಲ್ವೇ ಕನ್ಸ್ ಲ್ಟೇಟಿವ್ ಸಮಿತಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.

ಕೇಂದ್ರ ರೈಲು ಸಚಿವ ಪೀಯೂಷ್ ಗೋಯಲ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸಮಿತಿಯಲ್ಲಿರುವ ಕೇರಳದ ಏಕಮಾತ್ರ ಪ್ರತಿನಿಧಿಯೂ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಆಗಿದ್ದಾರೆ.

ಹಂತಹಂತವಾಗಿ ಸಂಸತ್ತಿನಲ್ಲಿ ರೈಲುಗಳ ನಿಲುಗಡೆ ಸಹಿತ ವಿವಿಧ ಅಭಿವೃದ್ಧಿ ವಿಚಾರಗಳಲ್ಲಿ ಧ್ವನಿ ಎತ್ತುತ್ತಿರುವ ತಾನು ಇನ್ನೂ ಈ ವಿಚಾರಗಳಲ್ಲಿ ಕಾಳಜಿ ವಹಿಸುವೆ ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ತಿಳಿಸಿದ್ದಾರೆ.

See also  ಕಾರವಾರ: ಉರುಳಿದ ಅಣುತ್ಯಾಜ್ಯ ಸಾಗಿಸುವ ಖಾಲಿ ಕಂಟೆನರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು