News Kannada
Saturday, December 03 2022

ಕರ್ನಾಟಕ

ಕೊರೋನ ಸೋಂಕಿತ ಪತ್ರಕರ್ತನ ಜೊತೆ ಸಂಪರ್ಕ: ಕಾಸರಗೋಡು ಜಿಲ್ಲಾಧಿಕಾರಿ ಕ್ವಾರಂಟೈನ್

Photo Credit :

ಕೊರೋನ ಸೋಂಕಿತ ಪತ್ರಕರ್ತನ  ಜೊತೆ  ಸಂಪರ್ಕ: ಕಾಸರಗೋಡು ಜಿಲ್ಲಾಧಿಕಾರಿ ಕ್ವಾರಂಟೈನ್

ಕಾಸರಗೋಡು :ಬುಧವಾರ ಪತ್ರಕರ್ತನಿಗೆ ಕೊರೋನ  ದ್ರಢಪಟ್ಟ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಡಾ . ಡಿ . ಸಜಿತ್  ಬಾಬು  ನಿಗಾದಲ್ಲಿದ್ದಾರೆ. ಖಾಸಗಿ ಚಾನೆಲ್  ವರದಿಗಾರ  ಏಪ್ರಿಲ್ 19 ರಂದು ಜಿಲ್ಲಾಧಿಕಾರಿಯವರ ಸಂದರ್ಶನ ನಡೆಸಿದ್ದರು . 

 
ಪತ್ರಕರ್ತನಿಗೆ ಕೊರೋನ     ದ್ರಢಪಟ್ಟಿರುವುದರಿಂದ  ಜಿಲ್ಲಾಧಿಕಾರಿ ಅಲ್ಲದೆ ಚಾಲಕ      ಹಾಗೂ  ಗನ್  ಮ್ಯಾನ್   ಕ್ವಾರಂಟೈನ್    ಗೆ    ತೆರಳಿದ್ದು ,    ಇವರ ಗಂಟಲ ದ್ರವ ತಪಾಣೆಗೆ ಕಳುಹಿಸಲು ತೀರ್ಮಾನಿಸಿದ್ದು , ವರದಿಗಾಗಿ ಕಾಯಲಾಗುತ್ತಿದೆ .  
 
ಬುಧವಾರ ಸೋಂಕು ಪತ್ತೆಯಾದ ಪತ್ರಕರ್ತನಿಗೆ ಯಾವುದೇ ಸೋಂಕು ಲಕ್ಷಣ ಗಳಿರಲಿಲ್ಲ . ಆದರೆ ತಪಾಸಣೆ ಸಂದರ್ಭದಲ್ಲಿ ಸೋಂಕು ದ್ರಢಪಟ್ಟಿದೆ.

 
 
See also  ಮಡಿಕೇರಿ: 7 ಕ್ಕೂ ಅಧಿಕ ಜಾನುವಾರುಗಳಿಗೆ ವಿಷವಿಕ್ಕಿ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು