News Kannada
Tuesday, November 29 2022

ಕರ್ನಾಟಕ

ಮೇ 4ರಿಂದ ಬೆಳಗಾವಿಯ 9 ತಾಲೂಕುಗಳಲ್ಲಿ ಎಲ್ಲಾ ಚಟುವಟಿಕೆ ಆರಂಭ - 1 min read

Photo Credit :

ಮೇ 4ರಿಂದ ಬೆಳಗಾವಿಯ 9 ತಾಲೂಕುಗಳಲ್ಲಿ ಎಲ್ಲಾ ಚಟುವಟಿಕೆ ಆರಂಭ

ಬೆಳಗಾವಿ: ಮೇ 4ರಿಂದ ಬೆಳಗಾವಿ ಜಿಲೆಯ 9 ತಾಲೂಕುಗಳಲ್ಲಿ ವ್ಯಾಪಾರ ವಹಿವಾಟು, ಬಸ್ ಸಂಚಾರ ಸಹಿತ ಎಲ್ಲಾ ಚಟುವಟಿಕೆಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾಹಿತಿ ನೀಡಿದ್ದಾರೆ.

ಅವರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ವೀಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು.

ಗೋವಾದಿಂದ ರಾಝ್ಯಕ್ಕೆ ಬರುವ ಜನರು ಬರಬಹುದು. ಆದರೆ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಕೊವಿಡ್-19 ಪ್ರಕರಣ ಪತ್ತೆಯಾಗಿರುವ ಕಾರಣದಿಂದಾಗಿ ಅಲ್ಲಿಂದ ಯಾರನ್ನೂ ಕರೆತರಲಾಗುತ್ತಿಲ್ಲ ಎಂದರು.

ತಮ್ಮ ತಮ್ಮ ಊರುಗಳಿಗೆ ಹೋಗುವಂತಹ ಕಾರ್ಮಿಕರು ಹೋಗಬಹುದು. ಆದರೆ ಕೆಲವರಲ್ಲಿ ಹಣದ ಕೊರತೆಯಿದೆ ಮತ್ತು ಇದನ್ನು ಕಾರ್ಮಿಕ ನಿಧಿಯಿಂದ ಭರಿಸಬೇಕಾಗಿದೆ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದರು. ಇದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸಕಾರಾತ್ಮಕವಾಗಿ ಸ್ಪಂದಿಸಿರುವರು.

See also  ಮಡಿಕೇರಿಯಲ್ಲಿ ಮತದಾನ ಜಾಗೃತಿ ಜಾಥಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು