News Kannada
Friday, October 07 2022

ಕರ್ನಾಟಕ

ಕಲಬುರ್ಗಿಯಲ್ಲಿ ಶನಿವಾರ ಗರಿಷ್ಠ 43 ಜನ ಕೊರೋನಾ ಸೋಂಕಿನಿಂದ ಗುಣಮುಖ - 1 min read

Photo Credit :

ಕಲಬುರ್ಗಿಯಲ್ಲಿ ಶನಿವಾರ ಗರಿಷ್ಠ 43 ಜನ ಕೊರೋನಾ ಸೋಂಕಿನಿಂದ ಗುಣಮುಖ

ಕಲಬುರಗಿ: ಶನಿವಾರ ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 43 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ಕಾಳಗಿ ತಾಲೂಕಿನ ಕೋಡ್ಲಿಯ 24 ವರ್ಷದ ಯುವಕ (P-1040), ಚಿತ್ತಾಪುರ ತಾಲೂಕಿನ ಬೆಳಗೇರಾ ಗ್ರಾಮದ 30 ವರ್ಷದ ಯುವತಿ (P-1084), ಕಲಬುರಗಿಯ ವಿಶಾಲ ನಗರದ 55 ವರ್ಷದ ಪುರುಷ (P-1130), ಚಿಂಚೋಳಿ ತಾಲೂಕಿನ ಕುಂಚಾವರಂ ಬಳಿಯ ಸಂಗಾಪುರ ತಾಂಡಾದ 10 ವರ್ಷದ ಬಾಲಕ (P-1131), ಕಲಬುರಗಿಯ ಮೋಮಿನಪುರ ಪ್ರದೇಶದ 55 ವರ್ಷದ ಪುರುಷÀ (P-1132), ಕಾಳಗಿ ತಾಲೂಕಿನ ಅರಣ್ ಕಲ್ ತಾಂಡಾದ 36 ವರ್ಷದ ಯುವಕ (P-1133), ಕಲಬುರಗಿ ಮೋಮಿನಪುರ ಪ್ರದೇಶದ 50 ವರ್ಷದ ಮಹಿಳೆ (P-1134), ಆಳಂದ ತಾಲೂಕಿನ ದಂಗಾಪುರ ಗ್ರಾಮದ 13 ವರ್ಷದ ಬಾಲಕ (P-1135), 40 ವರ್ಷದ ಪುರುಷ (P-1137) ಹಾಗೂ 55 ವರ್ಷದ ಪುರುಷ (P-1138) ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಕಲಬುರಗಿಯ ಶಹಾಬಜಾರ ತಾಂಡಾದ 22 ವರ್ಷದ ಯುವತಿ (P-1194) ಮತ್ತು 24 ವರ್ಷದ ಯುವತಿ (P-1195), ಕಾಳಗಿ ತಾಲೂಕಿನ ಬುಗಡಿ ತಾಂಡಾದ 29 ವರ್ಷದ ಯುವಕ (P-1196), 27 ವರ್ಷದ ಯುವತಿ (P-1197) ಹಾಗೂ 6 ತಿಂಗಳದ ಹೆಣ್ಣು ಮಗು (P-1198), ಕಲಬುರಗಿ ತಾಲೂಕಿನ ಆಲಗುಡ್ ಗ್ರಾಮದ 4 ವರ್ಷದ ಹೆಣ್ಣು ಮಗು (P-1242), ಚಿಂಚೋಳಿ ತಾಲೂಕಿನ ಜಿಲ್‍ವರ್ಷಾ ಗ್ರಾಮದ 4 ವರ್ಷದ ಗಂಡು ಮಗು (P-1244), 5 ವರ್ಷದ ಹೆಣ್ಣು ಮಗು (P-1245) ಹಾಗೂ 25 ವರ್ಷದ ಯುವತಿ (P-1246), ಕಾಳಗಿ ತಾಲೂಕಿನ ಬುಗಡಿ ತಾಂಡಾದ 42 ವರ್ಷದ ಪುರುಷ (P-1258) ಮತ್ತು 18 ವರ್ಷದ ಯುವತಿ (P-1259), ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 8 ವರ್ಷದ ಬಾಲಕಿ (P-1260), ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ 35 ವರ್ಷದ ಮಹಿಳೆ (P-1261), ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ 32 ವರ್ಷದ ಯುವಕ (P-1262), ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 21 ವರ್ಷದ ಯುವತಿ (P-1263), ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದ 40 ವರ್ಷದ ಪುರುಷ (P-1264),
ಕಲಬುರಗಿಯ ಪಂಚಶೀಲ ನಗರದ 30 ವರ್ಷದ ಯುವತಿ (P-1265), ಕಾಳಗಿ ತಾಲೂಕಿನ ಕೋಡ್ಲಿ ತಾಂಡಾದ 30 ವರ್ಷದ ಯುವತಿ (P-1266), ಕಾಳಗಿ ತಾಲೂಕಿನ ಅರಣಕಲ್ ತಾಂಡಾದ 32 ವರ್ಷದ ಯುವಕ (P-1267), ಆಳಂದ ತಾಲೂಕಿನ ದಂಗಾಪುರ ಗ್ರಾಮದ 6 ವರ್ಷದ ಬಾಲಕಿ (P-1376) ಮತ್ತು 35 ವರ್ಷದ ಮಹಿಳೆ (P-1377), ಯಡ್ರಾಮಿ ತಾಲೂಕಿನ ಹಂಗರಗಾ (ಕೆ) ಗ್ರಾಮದ 22 ವರ್ಷದ ಯುವಕ (P-1423), ಯಡ್ರಾಮಿಯ ಸುಂಬಡ ಗ್ರಾಮದ 35 ವರ್ಷದ ಯುವಕ (P-1424), ಯಡ್ರಾಮಿಯ ಅರಳಗುಂಡಗಿ ಗ್ರಾಮದ 25 ವರ್ಷದ ಯುವಕ (P-1425), ಜೇವರ್ಗಿ ತಾಲೂಕಿನ ಯಾಳವಾರ ಗ್ರಾಮದ 22 ವರ್ಷದ ಯುವತಿ (P-1426), ಯಡ್ರಾಮಿಯ ಸುಂಬಡ ಗ್ರಾಮದ 46 ವರ್ಷದ ಪುರುಷ (P-1427), ಚಿತ್ತಾಪುರ ತಾಲೂಕಿನ ಬಳವಡಗಿಯ 26 ವರ್ಷದ ಯುವಕ (P-1428), ಚಿತ್ತಾಪುರ ತಾಲೂಕಿನ ಯಾಗಾಪುರ ಗ್ರಾಮದ 50 ವರ್ಷದ ಪುರುಷ (P-1429), ಅಫಜಲಪುರ ತಾಲೂಕಿನ ರಾಮನಗರ ಗ್ರಾಮದ 26 ವರ್ಷದ ಯುವಕ (P-1771),

See also  ಶಬರಿಮಲೆ ವಿವಾದ: ಕರಾವಳಿಯಲ್ಲಿ ಸಂಚರಿಸಲಿದೆ ಹಿಂದೂ ಸಮಾಜೋತ್ಸವ ರ‍್ಯಾಲಿ

ಯಡ್ರಾಮಿಯ ಅಲ್ಲಾಪುರ ಗ್ರಾಮದ 32 ವರ್ಷದ ಯುವಕ (P-1965), ಯಡ್ರಾಮಿಯ ಸುಂಬಡ ಗ್ರಾಮದ 20 ವರ್ಷದ ಯುವಕ (P-1966), ಕಮಲಾಪುರ ತಾಲೂಕಿನ ಕುದಮೂಡ್ ತಾಂಡಾದ 48 ವರ್ಷದ ಪುರುಷÀ (P-1967) ಹಾಗೂ ಚಿಂಚೋಳಿಯ ಕುಂಚಾವರಂನ 50 ವರ್ಷದ ಮಹಿಳೆ (P-1968) ಕೊರೋನಾ ಸೋಂಕಿನಿಂದ ವಾಸಿಯಾಗಿದ್ದಾರೆ.

ಇದೂವರೆಗೆ ಜಿಲ್ಲೆಯಲ್ಲಿ ಕೊರೋನಾ ಪೀಡಿತ 253 ಜನರಲ್ಲಿ 128 ಜನ ಗುಣಮುಖರಾಗಿದ್ದಾರೆ. 7 ಜನ ನಿಧನ ಹೊಂದಿದರೆ 118 ಸಕ್ರಿಯ ರೋಗಿಗಳಿದ್ದಾರೆ ಎಂದು ಡಿ.ಸಿ. ಶರತ್ ಬಿ. ಅವರು ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು