News Kannada
Friday, October 07 2022

ಕರ್ನಾಟಕ

ಕುಟ್ಟದಲ್ಲಿ ಚಿರತೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ - 1 min read

Photo Credit :

ಕುಟ್ಟದಲ್ಲಿ ಚಿರತೆ ಪ್ರತ್ಯಕ್ಷ : ಸಾರ್ವಜನಿಕರಲ್ಲಿ ಆತಂಕ

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲಿನ ಹುಲಿ ದಾಳಿ ಮುಂದುವರಿದಿರುವ ಬೆನ್ನಲ್ಲೇ ಇದೀಗ ಕುಟ್ಟದಲ್ಲಿ ಚಿರತೆಯ ಚಲನವಲನ ಕಂಡು ಬಂದಿದ್ದು, ಸಾರ್ವಜನಿಕರನ್ನು ಆತಂಕಕ್ಕೆ ತಳ್ಳಿದೆ.

ಕುಟ್ಟದಲ್ಲಿರುವ ಅನುಗ್ರಹ ಪೆಟ್ರೋಲ್ ಪಂಪ್ ಬಳಿಯ ಸೂರ್ಯ ಅವರ ಮನೆಯ ಆವರಣಕ್ಕೆ ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ನುಗ್ಗಿದ  ಚಿರತೆ ಕೋಳಿಯೊಂದನ್ನು ಕೊಂದು ಹೊತ್ತೊಯ್ದಿದೆ.

ಇದರಿಂದ ಕುಟ್ಟ ಗ್ರಾಮದಲ್ಲಿ ರಾತ್ರೆ ಹುಲಿ ಬಂದಿತ್ತು ಎನ್ನುವ ಸುದ್ದಿ ಹಬ್ಬಿತ್ತಲ್ಲದೆ, ರಸ್ತೆ ಬದಿಯಲ್ಲಿ ಹಜ್ಜೆ ಗುರುತು ಕಂಡು ಬಂದಿತ್ತು.  ಅದನ್ನು ಗಮನಿಸಿದ ನಾಗರಹೊಳೆ ವಲಯ ಅರಣ್ಯಾಧಿಕಾರಿ   ಅಮಿತ್   ಮತ್ತು   ವಾರ್ಡನ್ ಬೋಸ್ ಮಾದಪ್ಪ  ಪರಿಶೀಲಿಸಿ ಇದು ಹುಲಿ ಹೆಜ್ಜೆ ಗುರುತಲ್ಲ, ಚಿರತೆಯದ್ದು ಎಂದು ಸ್ಪಷ್ಟಪಡಿಸಿದ್ದಾರೆ.

 

 

See also  ಕಣ್ಣೂರು ವಿಮಾನ ನಿಲ್ದಾಣದಲ್ಲಿ ೪೫ ಲಕ್ಷದ ಅಕ್ರಮ ಚಿನ್ನಾ ವಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು