News Kannada
Wednesday, September 28 2022

ಕರ್ನಾಟಕ

ಕಾಸರಗೋಡಿನಲ್ಲಿ ಶನಿವಾರ ೯ ಮಂದಿಗೆ ಕೊರೊನಾ ದೃಢ - 1 min read

Photo Credit :

ಕಾಸರಗೋಡಿನಲ್ಲಿ ಶನಿವಾರ ೯ ಮಂದಿಗೆ ಕೊರೊನಾ ದೃಢ

ಕಾಸರಗೋಡು: ಜಿಲ್ಲೆಯಲ್ಲಿ ಶನಿವಾರ ೯ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು , ಚಿಕಿತ್ಸೆಯಲ್ಲಿದ್ದ ಆರು ಮಂದಿ ಗುಣಮುಖರಾಗಿದ್ದಾರೆ.

ಇದರಿಂದ ಮೂರನೇ ಹಂತದಲ್ಲಿ ಸೋಂಕಿತರ ಸಂಖ್ಯೆ ೧೮೩ ಕ್ಕೆ ತಲಪಿದೆ. ಈ ಪೈಕಿ ೧೦೯ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿದೇಶದಿಂದ ಬಂದ ಉದುಮ , , ಪಳ್ಳಿಕೆರೆ , ಕಾರಡ್ಕ , ಕರಿಂದ ಳ, ಕಾ ಞ೦ ಗಾಡ್, , ಪುತ್ತಿಗೆ, ಕುಂಬ್ಡಾಜೆ ಗ್ರಾಮ ಪಂಚಾಯತ್ ಹಾಗೂ ಮಹಾರಾಷ್ಟ್ರದಿಂದ ಬಂದ ಕಾರಡ್ಕ , ಕುಂಬಳೆ ನಿವಾಸಿಗಳಿಗೆ ಶನಿವಾರ ಸೋಂಕು ದ್ರಢಪಟ್ಟಿದೆ

ಪುತ್ತಿಗೆ, ಕುಂಬ್ಡಾಜೆ, ವರ್ಕಾಡಿ , ಮೀ೦ಜ, ಕುಂಬಳೆ , ಉದುಮ ನಿವಾಸಿಗಳು ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ .

See also  ಸಿದ್ದರಾಮಯ್ಯಗೆ ಕೆಟ್ಟ ಕನಸುಗಳು ಬೀಳಲು ಪ್ರಾರಂಭವಾಗಿವೆ : ಕೆ. ಎಸ್. ಈಶ್ವರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು