News Kannada
Tuesday, September 27 2022

ಕರ್ನಾಟಕ

ಸರಕಾರದ ಲಾಕ್ ಡೌನ್ ಆದೇಶ ಉಲ್ಲಂಘಟನೆ:ಏಳು ಜನರ ವಿರುದ್ಧ ಪ್ರಕರಣ ದಾಖಲು - 1 min read

Photo Credit :

ಸರಕಾರದ ಲಾಕ್ ಡೌನ್ ಆದೇಶ ಉಲ್ಲಂಘಟನೆ:ಏಳು ಜನರ ವಿರುದ್ಧ ಪ್ರಕರಣ ದಾಖಲು

ಕಾರವಾರ:ಕೊರೊನಾ ವೈರಸ್ ಹರಡದಂತೆ ಮುಂಜಾಗೃತಾ ಕ್ರಮವಾಗಿ ರಾತ್ರಿ 9 ರಿಂದ ಬೆಳಗ್ಗೆ 7ರವರೆಗೆ ಸಂಪೂರ್ಣ ಲಾಕ್ ಡೌನ್ ಇದ್ದರೂ ಯಾವುದೇ ಸುರಕ್ಷತಾ ಕ್ರಮವಿಲ್ಲದೆ ಗುಂಪಾಗಿ ನಿಂತಿದ್ದ ಏಳು ಜನರ ವಿರುದ್ಧ ಲಾಕ್ ಡೌನ್ ಆದೇಶ ಉಲ್ಲಂಘಟನೆ ಮಾಡಿದ ಪ್ರಕರಣದ ಭಟ್ಕಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಯತೀಶ ಮೊಗೇರ್, ನವೀನ ಮೊಗೇರ್, ಗೋಪಾಲ ಮೊಗೇರ್, ವಿಷ್ಣು ಮೊಗೇರ್, ಶ್ರೀನಿವಾಸ ಮೊಗೇರ್, ಶಿವಾನಂದ ಮೊಗೇರ್, ದರ್ಶನ ಮೊಗೇರ್ ವಿರುದ್ಧ ಪ್ರಕರಣ ದಾಖಲಾಗಿದೆ. ಇವರು ಬೆಳಗ್ಗೆ 2.30ರ ಸುಮಾರು ಭಟ್ಕಳದ ಅಳ್ವೇಕೋಡಿ ಸೇತುವೆ ಬಳಿ ಗುಂಪಾಗಿ ನಿಂತಿದ್ದರು.

ಅಲ್ಲದೆ ಸುರಕ್ಷತಾ ಕ್ರಮವಾಗಿ ಮಾಸ್ಕ್ ಬಳಸೆ ನಿಂತಿದ್ದರು. ಇರುವ ವಿರುದ್ಧ ಲಾಕ್ ಡೌನ್ ಆದೇಶ ಉಲ್ಲಂಘನೆ ಮಾಡಿದ ಹಾಗೂ ಕೊರೊನಾ ವೈರಸ್ ಹರಡುವ ಉದ್ದೇಶದಿಂದ ಕೈಗೊಳಬೇಕಾದ ಕ್ರಮವನ್ನು ನಿರ್ಲಕ್ಷ್ಯ ಮಾಡಿದ ಪ್ರಕರಣ ದಾಖಲಾಗಿದೆ. 

See also  ಅಮವಾಸ್ಯೆಯಂದು ಗುಡಿ ಬಾಗಿಲು ತಾನಾಗಿಯೇ ತೆರೆದುಕೊಳ್ಳತ್ತೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು