News Kannada
Friday, September 30 2022

ಕರ್ನಾಟಕ

ಮಳವಳ್ಳಿಯಲ್ಲಿ ಆಶಾಕಾರ್ಯಕರ್ತೆಗೆ ಕೊರೋನಾ - 1 min read

Photo Credit :

ಮಳವಳ್ಳಿಯಲ್ಲಿ ಆಶಾಕಾರ್ಯಕರ್ತೆಗೆ ಕೊರೋನಾ

ಭಾರತೀನಗರ: ಮಳವಳ್ಳಿ ತಾಲೂಕಿನ ತಳಗವಾದಿಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ  ಮಡೇನಹಳ್ಳಿ ಗ್ರಾಮವನ್ನು ತಾಲೂಕು ಆಡಳಿತ ಸೀಲ್ ಡೌನ್ ಮಾಡಿದೆ.

ಈಕೆಯ ಪತಿ, ಇಬ್ಬರು ಮಕ್ಕಳು ಹಾಗೂ ತಂದೆಯನ್ನು ಮದ್ದೂರಿನ ತಾಲೂಕು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಇದಲ್ಲದೆ, ಮದ್ದೂರಿನ ಬುಕ್‍ಸ್ಟೋರ್ ಮಾಲೀಕನಿಗೆ ಕೊರೊನಾ ಸೋಂಕು ದೃಢವಾಗಿದ್ದು ಆತ ಮಂಡ್ಯದ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಬುಕ್‍ಸ್ಟೋರ್‍ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ದೇವರಹಳ್ಳಿಯ ಯುವಕನಿಗೂ ಕೊರೋನಾ ದೃಢಪಟ್ಟಿದೆ.

ಆ ಯುವಕನ ಕುಟುಂಬದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಆಶಾಕಾರ್ಯಕರ್ತೆಯ ಪತಿ ಆಟೋ ಡ್ರೈವರ್ ಆಗಿದ್ದು ಕೆ.ಎಂ.ದೊಡ್ಡಿ, ತೊರೆ ಬೊಮ್ಮನಹಳ್ಳಿಯವರೆಗೆ  ಪ್ರಯಾಣಿಸುತ್ತಿದ್ದರು.  ಆಟೋದಲ್ಲಿ ಕರೆದೊಯ್ದ ಜನರನ್ನು ಪತ್ತೆಹಚ್ಚಲು ಕ್ರಮಕೈಗೊಳ್ಳಲಾಗಿದೆ.

See also  ವೀಕೆಂಡ್​ ಮೋಜಿಗೆ ಬಂದಿದ್ದ ಯುವಕ-ಯುವತಿ ಜಲಪಾತದಿಂದ ಕೆಳಗೆ ಬಿದ್ದು ದಾರುಣ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು