News Kannada
Thursday, September 29 2022

ಕರ್ನಾಟಕ

ಸಮೋಸಾ ಗಂಟಲಿಗೆ ಸಿಲುಕಿ ಬೌದ್ಧ ಬಿಕ್ಕು ಉಸಿರುಗಟ್ಟಿ ಸಾವು - 1 min read

Photo Credit :

ಸಮೋಸಾ ಗಂಟಲಿಗೆ ಸಿಲುಕಿ ಬೌದ್ಧ ಬಿಕ್ಕು ಉಸಿರುಗಟ್ಟಿ ಸಾವು

ಮುಂಡಗೋಡ: ಸಮೋಸಾ ತಿನ್ನುತ್ತಿರುವಾಗ ಗಂಟಲಿಗೆ ಸಿಲುಕಿ ಬೌದ್ಧ ಬಿಕ್ಕುವೊಬ್ಬರು ಉಸಿರಾಡಲು‌ ಸಾಧ್ಯವಾಗದೆ ಮೃತಪಟ್ಟ ವಿಚಿತ್ರ ಘಟನೆ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ನಡೆದಿದೆ.

ಮಂಗೋಲಿಯಾ ದೇಶದ ಬಿಕ್ಕು ಬಯಾರ್ಜವಖ್ಲನ್ ದಾಶ್ದೋರ್ಜ (18) ಮೃತಪಟ್ಟವರು. ಮುಂಡಗೋಡದ ಕ್ಯಾಂಪ್ ನಂ 2ರ ಗೋಮಾಂಗ್ ವಸತಿ ನಿಲಯದಲ್ಲಿ ವಾಸವಾಗಿದ್ದರು.

ಸಮೋಸಾ ತಿನ್ನುವಾಗ ಅವರ ಗಂಟಲಿಗೆ ಆಕಸ್ಮಿಕವಾಗಿ ಸಿಲುಕಿದೆ. ಇದರಿಂದ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿದೆ. ಇದರಿಂದ ಬೌದ್ಧ ಬಿಕ್ಕು ಸಾವನ್ನೊಪ್ಪಿದ್ದಾರೆ. ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ತುಮಕೂರು ಮಾಜಿ ಮೇಯರ್ ಹತ್ಯೆ ಆರೋಪಿಗೆ ಗುಂಡೇಟು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

178
Srinivas Badkar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು