News Kannada
Saturday, September 24 2022

ಕರ್ನಾಟಕ

ಕೊರೋನ  ವೈರಸ್  ಸಮುದಾಯ ಹರಡುವಿಕೆ ಭಯ ಪಡುವ ಅಗತ್ಯ ಇಲ್ಲ: ಡಿಸಿ ಸಜಿತ್ ಬಾಬು - 1 min read

Photo Credit :

ಕೊರೋನ  ವೈರಸ್  ಸಮುದಾಯ ಹರಡುವಿಕೆ ಭಯ ಪಡುವ ಅಗತ್ಯ ಇಲ್ಲ: ಡಿಸಿ ಸಜಿತ್ ಬಾಬು

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನ  ವೈರಸ್  ಸಮುದಾಯ ಹರಡುವಿಕೆ ಭಯ ಪಡುವ ಅಗತ್ಯ ಇಲ್ಲ . ಎರಡನೇ ಹಂತದಲ್ಲಿ 70 ಮತ್ತು    ಮೂರನೇ ಹಂತದಲ್ಲಿ  11   ಮಂದಿಗೆ  ಮಾತ್ರ ಸಂಪರ್ಕದಿಂದ  ಸೋಂಕು   ತಗಲಿದೆ.

  ಇದರಿಂದ  ಆತಂಕ     ಪಡುವ ಅಗತ್ಯ  ಇಲ್ಲ ಎಂದು ಜಿಲ್ಲಾಧಿಕಾರಿ ಡಾ . ಡಿ ಸಜಿತ್ ಬಾಬು  ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ  443 ಮಂದಿಯಲ್ಲಿ  ಸೋಂಕು   ದ್ರಢಪಟ್ಟಿದೆ.  ಆದರೆ ಒಂದೂ ಒಂದೂ  ಸಾವು ಸಂಭವಿಸಿಲ್ಲ .  ಇದು  ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಸಾಧನೆಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ . ಫೆಬ್ರವರಿ  ಕಾಸರಗೋಡಿನಲ್ಲಿ    ಮೊದಲ  ಸೋಂಕು ದ್ರಢಪಟ್ಟಿತ್ತು . ಭಾರತದಲ್ಲೇ   ಮೂರನೇ ಪ್ರಕರಣ ಕಾಸರಗೋಡಿನಲ್ಲಿ   ಪತ್ತೆಯಾಗಿತ್ತು . ಬಳಿಕ 39  ದಿನಗಳ  ಬಳಿಕ ಮಾರ್ಚ್ 14 ರಂದು   ಎರಡನೇ   ಕೊರೋನಾ ಪಾಸಿಟಿವ್  ದ್ರಢಪಟ್ಟಿತ್ತು   .

ಮಾರ್ಚ್ 17 ರಂದು ಮೂರನೇ ಪ್ರಕರಣ   ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು   ಹೆಚ್ಚಳವಾಗುತ್ತಾ ಸಾಗಿತ್ತು . ಜಿಲ್ಲೆಯಲ್ಲಿ  ಫೆಬ್ರವರಿ  ಮೂರರಂದು ಚೀನಾ ದ  ವುಹಾನ್    ನಿಂದ ಬಂದಿದ್ದ  ವಿದ್ಯಾರ್ಥಿಯಲ್ಲಿ ಮೊದಲ ಕೊರೋನಾ ದ್ರಢಪಟ್ಟಿತ್ತು .  ಮಾರ್ಚ್ 14 ರಿಂದ   ಮೇ ಒಂದರ ತನಕ ದ   ಅವಧಿಯಲ್ಲಿ 178 ಮಂದಿಗೆ ಸೋಂಕು ದ್ರಢಪಟ್ಟಿ ತ್ತು .  ಈ ಪೈಕಿ  108 ಪ್ರಕರಣಗಳು  ವಿದೇಶದಿಂದ ಹಾಗೂ 70 ಸಂಪರ್ಕದಿಂದ ಬಂದವುಗಳಾಗಿವೆ   ಜಿಲ್ಲೆಯಲ್ಲಿ ಕಳೆದ 35 ದಿನ ಗಳಿಂದ ಸಂಪರ್ಕದಿಂದ ಯಾರಿಗೂ ಸೋಂಕು   ದ್ರಢಪಟ್ಟಿಲ್ಲ . 

ಇದರಿಂದ ಜಿಲ್ಲೆಯಲ್ಲಿ ಸಮುದಾಯ ಹರಡುವಿಕೆ ಯ ಭಯ ಇಲ್ಲ .  ಆದರೂ ಜನರು ಸಾಮಾಜಿಕ ಅಂತರ ಪಾಲಿಸಿ , ಮಾಸ್ಕ್  ಧರಿಸಿ , ಸ್ವಚ್ಛತೆ ಕಾಪಾಡಿ ಆರೋಗ್ಯ ಇಲಾಖೆಯ   ಮಾನದಂಡಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ

See also  ಲೈಂಗಿಕ ದೌರ್ಜನ್ಯವೆಸಗಿ ಅಪ್ರಾಪ್ತ ಬಾಲಕಿಯ ಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು