News Kannada
Wednesday, December 07 2022

ಕರ್ನಾಟಕ

ಕಾಸರಗೋಡಿನಲ್ಲಿ ಪೊಲೀಸರೊಬ್ಬರಿಗೆ ಕೊರೊನಾ: 20 ಮಂದಿ ಕ್ವಾರಂಟೈನ್ ಗೆ

Photo Credit :

ಕಾಸರಗೋಡಿನಲ್ಲಿ ಪೊಲೀಸರೊಬ್ಬರಿಗೆ ಕೊರೊನಾ: 20 ಮಂದಿ ಕ್ವಾರಂಟೈನ್ ಗೆ

ಕಾಸರಗೋಡು: ಪೊಲೀಸ್ ರೊಬ್ಬರಿಗೆ ಕೊರೋನಾ ಪಾಸಿಟಿವ್  ದೃಡಪಟ್ಟ ಹಿನ್ನ ಲೆಯಲ್ಲಿ ಕುಂಬಳೆ  ಠಾಣೆಯ 20 ಪೊಲೀಸರು ಕ್ವಾರಂ ಟೈನ್ ಗೆ ತೆರಳಿದ್ದಾರೆ.

ಗುರುವಾರ ಬಂದ ಆರೋಗ್ಯ ಇಲಾಖೆಯ ವರದಿಯಲ್ಲಿ  ಕುಂಬಳೆ ಠಾಣೆಯ ಪೊಲೀಸ್ ಗೆ ಸೋಂಕು ಪತ್ರೆ ಯಾಗಿತ್ತು. ಜಿಲ್ಲೆಯಲ್ಲಿ ಪೊಲೀಸರೊಬ್ಬರಿಗೆ  ಪತ್ತೆಯಾಗುತ್ತಿರುವ ಮೊದಲ ಪ್ರಕರಣವಾಗಿದೆ. ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೋಂಕಿತರ ಸಂಖ್ಯೆ ದಿನದಿಂ ದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ 134 ಮಂದಿ ಗೆ ಸೋಂಕು ಪತ್ತೆ ಯಾಗಿದ್ದು, 84 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಈ ಪೈಕಿ ಬಹುತೇಕ ಮಂದಿಗೆ ಸಂಪರ್ಕ ರಿಂದ ಸೋಂಕು ದೃಡ ಪಟ್ಟಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ  ಕುಂಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದಿನಿಂದ 15 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಗೊಳಿಸಿ ದೆ .   ಅಗತ್ಯ ವಸ್ತು ಗಳ ಅಂಗಡಿಗಳು ಎರಡು ದಿನಗಳಿಗೊಮ್ಮೆ ತೆರೆಯಲು ಅನು ಮತಿ  ನೀಡಲಾಗಿದೆ.

ಜಿಲ್ಲೆಯ ಚೆಂಗಳ , ಮಂಗಲ್ಪಾಡಿ, ಮಂಜೇಶ್ವರ, ಮಧೂರು, ಚೆಮ್ನಾಡ್ , ಕಾಸರಗೋಡು , ಬದಿಯಡ್ಕ     ಸೇರಿದ೦ತೆ ಬಹುತೇಕ ಗ್ರಾಮ ಪಂಚಾ ಯತ್ ವ್ಯಾಪ್ತಿಯಲ್ಲಿ ಸ೦ಪರ್ಕ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಇದೆ.

See also  ಹುತಾತ್ಮ ಯೋಧ ಗುರುವಿಗೆ  ಪತ್ನಿ ಕಲಾವತಿಯಿಂದ ಸೆಲ್ಯೂಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು