News Kannada
Tuesday, November 29 2022

ಕರ್ನಾಟಕ

ಕಾಸರಗೋಡು: ಮದುವೆಯಲ್ಲಿ ಭಾಗವಹಿಸಿದ್ದ ೪೩ಮಂದಿಗೆ ಕೊರೊನಾ - 1 min read

Photo Credit :

ಕಾಸರಗೋಡು: ಮದುವೆಯಲ್ಲಿ ಭಾಗವಹಿಸಿದ್ದ ೪೩ಮಂದಿಗೆ ಕೊರೊನಾ

ಕಾಸರಗೋಡು :  ಚೆಂಗಳ ಗ್ರಾಮ ಪಂಚಾಯತ್ ನ ನಾಲ್ಕನೇ ವಾರ್ಡ್ ನಲ್ಲಿ  ವ್ಯಕ್ತಿಯೊಬ್ಬರ ಮನೆಯಲ್ಲಿ ಜು.17ರಂದು ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ 43 ಮಂದಿಗೆ  ಕೊರೋನ  ಸೋಂಕು ದ್ರಢಪಟ್ಟಿದೆ.

ಈ ಸಮಾರಂಭದಲ್ಲಿ ಭಾಗವಹಿಸಿದ್ದ ಎಲ್ಲರೂ 14 ದಿನಗಳ ಕಾಲ ಸ್ವಯಂ ಕ್ವಾರೆಂಟೈನ್ ನಲ್ಲಿ ಮನೆಗಳಲ್ಲಿ ಇರಬೇಕು ಎಂದೂ, ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ವನ್ನು ಸಂಪರ್ಕಿಸಬೇಕುಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿ ದ್ದಾರೆ ಈ ಆದೇಶ ಉಲ್ಲಂಘಿಸುವವರ ವಿರುದ್ಧ ಮತ್ತು  ಕೊರೋನ  ಮಾನದಂಡ ಉಲ್ಲಂಘಿಸಿ ಈ ರೀತಿಯಸಮಾರಂಭ ನಡೆಸಿದ ವ್ಯಕ್ತಿಯ ವಿರುದ್ಧ ಕೇರಳ ಸಾಂಕ್ರಾಮಿಕ ರೋಗ  ನಿಯಂತ್ರಣ  ಕಾಯ್ದೆಯಂತೆ   ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೊಲೀಸರಿಗೆ ಆದೇಶ ನೀಡಿದರು. ಈ ಕ್ರಮದ ಪರಿಣಾಮ ಆರೋಪಿಗಳಿಗೆ 2 ವರ್ಷದ ಕಠಿಣ ಸಜೆ ಮತ್ತು 10 ಸಾವಿರರೂ. ದಂಡ ಲಭಿಸಬಹುದಾಗಿದೆ ಎಂದು ಅವರು ಹೇಳಿದರು.

ಜುಲೈ ೧೭ ರಂದು ವಿವಾಹ ನಡೆದಿತ್ತು ಕೋವಿಡ್ ಸೋಂಕು ಅತ್ಯಧಿಕ ಪ್ರಮಾಣದಲ್ಲಿ ಹರಡುತ್ತಿರುವ ಈ ಅವಧಿಯಲ್ಲಿ ಸಾರ್ವಜನಿಕರು ನಿಗದಿತಸಂಖ್ಯೆಗಿಂತ ಅಧಿಕವಾಗಿ ಸೇರುವ ಸಮಾರಂಭಗಳನ್ನು ಪೂರ್ಣರೂಪದಲ್ಲಿ ಕೈಬಿಡಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ 

See also  ಕೈ ತೊರೆಯುವುದಿಲ್ಲ.. ಬಿಜೆಪಿ ಸೇರುವುದಿಲ್ಲ: ಅಂಬರೀಶ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು