News Kannada
Monday, October 03 2022

ಕರ್ನಾಟಕ

ಕಾಸರಗೋಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4, 682 ಏರಿಕೆ - 1 min read

Photo Credit :

ಕಾಸರಗೋಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 4, 682 ಏರಿಕೆ

ಕಾಸರಗೋಡು : ಜಿಲ್ಲೆಯಲ್ಲಿ ಶುಕ್ರವಾರ 157 ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟಿದ್ದು , 142 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. ನಾಲ್ಕು ಮಂದಿ ಹೊರರಾಜ್ಯ , 8 ಮಂದಿ ವಿದೇಶದಿಂದ ಬಂದವರು . 198 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ . ಓರ್ವ ಆರೋಗ್ಯ ಸಿಬಂದಿಗೆ ಸೋಂಕು ತಗಲಿದೆ.

ಸೋಂಕಿತರಲ್ಲಿ 7 ತಿಂಗಳ ಮಗು ಹಾಗೂ 3 ರಿಂದ ಹತ್ತು ವರ್ಷದೊಳಗಿನ 9 ಮಕ್ಕಳು ಒಳಗೊಂಡಿದ್ದಾರೆ.ಜಿಲ್ಲೆಯಲ್ಲಿ 5484 ಮಂದಿ ನಿಗಾದಲ್ಲಿದ್ದು , 1093 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.

ಕುಂಬಳೆ 5, ಚೆರ್ವತ್ತೂರು , ಚೆಮ್ನಾಡ್ , ಪಡನ್ನ , ತಲಾ 5, ಬದಿಯಡ್ಕ 2, ಮೀ0 ಜ ಪುತ್ತಿಗೆ , ಪೈವಳಿಕೆ , ಮಡಿಕೈ , ದೇಲಂಪಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ತಲಾ ಇಬ್ಬರಿಗೆ , ಮಂಜೇಶ್ವರ, ಚೆಂಗಳ , ಪಿಲಿಕ್ಕೋಡ್ ತಲಾ 4, ನೀಲೇಶ್ವರ 15 , ಕಯ್ಯೂ ರು ಚಿಮೇನಿ 8, ಉದುಮ 7, ಕಾ ಞ0 ಗಾಡ್ 14, ಮಂಗಲ್ಪಾಡಿ 8, ತ್ರಿಕ್ಕರಿಪುರ 15 , ಮೊಗ್ರಾಲ್ ಪುತ್ತೂರು , ಪಳ್ಳಿಕೆರೆ ತಲಾ 3, ಮುಳಿಯಾರು , ಎಣ್ಮಕಜೆ , ಕಳ್ಳಾರ್ , ಈಸ್ಟ್ ಎಳೇರಿ ,ತಲಾ 1, ಅಜಾನೂರು 10 ಮಂದಿಗೆ ಸೋಂಕು ದ್ರಢಪಟ್ಟಿದೆ.

ಬದಿಯಡ್ಕ ಗ್ರಾಮ ಪಂಚಾಯತ್ ನ 1, 7, 11, 12, 18 ಹಾಗೂ ಈಸ್ಟ್ ಎಳೇರಿಯ 10 ನೇ ವಾರ್ಡ್ ಹಾಟ್ ಸ್ಪಾಟ್ ಎಂದು ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 4, 682 ಮಂದಿಗೆ ಸೋಂಕು ದ್ರಢಪಟ್ಟಿದ್ದು , 3,759 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ. 3406 ಮಂದಿ ಗುಣಮುಖರಾಗಿದ್ದಾರೆ.

ಇದುವರೆಗೆ ವಿದೇಶದಿಂದ ಬಂದ 536 ಹಾಗೂ ಹೊರರಾಜ್ಯಗಳಿಂದ ಬಂದ 387 ಮಂದಿಗೆ ಸೋಂಕು ತಗಲಿದೆ.

See also  ವರುಣಾ ಕ್ಷೇತ್ರದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರೋದು ನಿಜ: ಬಿ.ವೈ.ವಿಜಯೇಂದ್ರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು