News Kannada
Sunday, September 25 2022

ಕರ್ನಾಟಕ

ಕುಂಬಳೆಯಲ್ಲಿ ರಾಶಿ ಹಾಕಲಾಗಿದ್ದ ಅಕ್ರಮ ಮರಳು ವಶ - 1 min read

Photo Credit :

ಕುಂಬಳೆಯಲ್ಲಿ ರಾಶಿ ಹಾಕಲಾಗಿದ್ದ ಅಕ್ರಮ ಮರಳು ವಶ

ಕಾಸರಗೋಡು: ಕುಂಬಳೆ ಶಿರಿಯ ಪರಿಸರದಲ್ಲಿ ಅಕ್ರಮವಾಗಿ ರಾಶಿ ಹಾಕಲಾಗಿದ್ದ 15 ಲೋಡ್ ಮರಳನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿರಿಯ ಸಮುದ್ರ ತೀರದಿಂದ ಮರಳನ್ನು ತಂದು ಖಾಸಗಿ ವ್ಯಕ್ತಿಯೋರ್ವರ  ಹಿತ್ತಿಲಿನಲ್ಲಿ ಸಂಗ್ರಹಿಸಿಡಲಾಗಿದ್ದು, ಲಾಕ್  ಡೌನ್ ಸಂದರ್ಭದಲ್ಲಿ ಪೊಲೀಸ್ ನಿಗಾ ಕಡಿಮೆಯಾಗುತ್ತಿದ್ದಂತೆ ಅಕ್ರಮ ಮರಳು ಜಾಲ ಸಕ್ರಿಯವಾಗಿತ್ತು. 

ಕಳೆದ ಒಂದು ತಿಂಗಳಿನಿಂದ ಮಂಜೇಶ್ವರ  ಹಾಗೂ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ  ಐದಕ್ಕೂ ಅಧಿಕ ಸ್ಥಳಗಳಿಂದ ಅಕ್ರಮ ಮರಳು ದಾಸ್ತಾನು ಪತ್ತೆ ಹಚ್ಚಲಾಗಿತ್ತು. ಹಗಲು ಮರಳು ಸಂಗ್ರಹಿಸಿ ರಾತ್ರಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ  ಪೊಲೀಸರಿಗೆ ಲಭಿಸಿದೆ.

See also  ಕನ್ನಡ ಶಾಲೆಯಲ್ಲಿ ಮಲಯಾಳ ಶಿಕ್ಷಕರ ನೇಮಕ: ಶಾಸಕ ಎಂ.ಸಿ. ಖಮರುದ್ದೀನ್ ಅಸಮಾಧಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

176
Stephen K

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು