ಕಾಸರಗೋಡು: ಮೂರು ವಾರಗಳ ಹಿಂದೆ ಬಂದ್ಯೋಡು ಅಡ್ಕದಲ್ಲಿ ನಡೆದ ಗುಂಡಿನ ದಾಳಿ ಹಾಗೂ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ
ಇದರಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ. ಬಂಧಿತರನ್ನು ಅಡ್ಕ ಬೈದಲದ ಭಾತಿಷಾ ( 33) ಮತ್ತು ಉಪ್ಪಳದ ಸಫಾದತ್ (23) ಎಂದು ಗುರುತಿಸಲಾಗಿದೆ. ಅಕ್ಟೋಬರ್ 31 ರಂದು ಬೆಳಿಗ್ಗೆ ಘಟನೆ ನಡೆದಿತ್ತು.
ಎರಡು ತಂಡಗಳ ನಡುವೆ ಗುಂಡಿನ ದಾಳಿ, ವಾಹನ ಗಳ ನ್ನು ಹಾನಿ ಗೊಳಿಸ ಲಾಗಿತ್ತು.