News Kannada
Wednesday, February 01 2023

ಕರ್ನಾಟಕ

ಮುಂದಿನ ತಿಂಗಳು ರಾಜ್ಯ ರಾಜಕಾರಣದಲ್ಲಿ ಕಾಣಲಿದೆ ಹೊಸ ತಿರುವುಗಳು: ಸಚಿವ ಈಶ್ವರಪ್ಪ

Photo Credit :

ಮುಂದಿನ ತಿಂಗಳು ರಾಜ್ಯ ರಾಜಕಾರಣದಲ್ಲಿ ಕಾಣಲಿದೆ ಹೊಸ ತಿರುವುಗಳು: ಸಚಿವ ಈಶ್ವರಪ್ಪ

ಶಿವಮೊಗ್ಗ: ಜನವರಿ 2 ಮತ್ತು 3ರಂದು ಫೆಸಿಟ್‌ ಕಾಲೇಜು ಸಭಾಂಗಣದಲ್ಲಿ ರಾಜ್ಯ ಬಿಜೆಪಿ ವಿಶೇಷ ಸಭೆ ನಡೆಯಲಿದ್ದು, ಸಭೆಯಲ್ಲಿ ಆಯ್ದ 150 ಪ್ರಮುಖರು ಭಾಗವಹಿಸುವರು. ಹಾಗೂ ಅದರ ಸಂಪೂರ್ಣ ನಿರ್ಧಾರ ರಾಜ್ಯ ನಾಯಕರಿಗೆ ಸೇರಿದ್ದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಈ ಸಭೆಯ ಉದ್ದೇಶದ ಬಗ್ಗೆ ಮಾತನಾಡಿದ ಈಶ್ವರಪ್ಪ, ‘ಸಭೆಯ ಉದ್ದೇಶ ನಾಯಕತ್ವ ಬದಲಾವಣೆ ಅಲ್ಲ. ಪ್ರಗತಿಗೆ ತಕ್ಕಂತೆ ಕಾರ್ಯಕರ್ತರಿಗೆ ಬಲ ನೀಡಲು.
ಈ ಸಭೆಯ ನಂತರ ಹೊಸ ತಿರುವುಗಳನ್ನು ರಾಜ್ಯ ರಾಜಕೀಯದಲ್ಲಿ ಕಾಣುತ್ತದೆ’ ಎಂದರು.

See also  ಬಸ್ ಅಪಘಾತ: ಚಾಲಕ ಸಾವು, 23ಕ್ಕೂ ಅಧಿಕ ಮಂದಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು