ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜಯಪುರ ಗ್ರಾಮ ಪಂಚಾಯತಿ 14 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗ್ರಾಮಸ್ಥರು ತಮ್ಮಲ್ಲೆ ಚರ್ಚೆ ನಡೆಸಿ ಈ ಸದಸ್ಯರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಈ ವೇಳೆ ಮಾವಿನಹಳ್ಳಿ ಗ್ರಾಮದ ಎಸ್.ಸಂದೀಪ್, ರಾಮಕೃಷ್ಣಚಾರಿ, ಎಂ.ಸಿದ್ದೇಗೌಡ, ನಂಜಮ್ಮಣ್ಣಿ, ಸಣ್ಣತಾಯಮ್ಮ, ಬರಡನಪುರ ಗ್ರಾಮದ ಬಿ.ಡಿ. ಬಸವಣ್ಣ,ರೇಣುಕಾ, ದಾರಿಪುರ ಗ್ರಾಮದ ಬಸವಣ್ಣ, ಸುಮ.ಎಂ. ಜಯಪುರ ಗ್ರಾಮದ ಎಂ.ನಾಗರಾಜು, ಮಾದೇವಯ್ಯ, ಆಶಾ, ಮಹದೇವಿ ಹೆಚ್.ಎನ್. ಸೋಲಿಗರ ಕಾಲೋನಿಯ ಲಕ್ಷಿ ಶಂಕರ್ , ಶಾಸಕ ಜಿ.ಟಿ.ದೇವೇಗೌಡ, ಎಂಸಿಡಿಸಿಸಿ ಬ್ಯಾಂಕ್ ಅಧ್ಯುಕ್ಷ ಜಿ.ಡಿ.ಹರೀಶ್ ಗೌಡ, ಲಲಿತ ಜಿ.ಟಿ.ದೇವೇಗೌಡರನ್ನು ಅಭಿನಂದಿಸಲಾಯಿತು.