News Kannada
Thursday, February 02 2023

ಕರ್ನಾಟಕ

ಕಡಬದಲ್ಲಿ ಕೇಳಿಬಂದ ಲವ್ ಜಿಹಾದ್ ಪ್ರಕರಣ

Photo Credit :

ಕಡಬದಲ್ಲಿ ಕೇಳಿಬಂದ ಲವ್ ಜಿಹಾದ್ ಪ್ರಕರಣ

ಕಡಬ: ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ಹುಡುಗಿಯೊಂದಿಗೆ ಇನ್ಸ್ಟಾಗ್ರಾಮ್ ಮೂಲಕ ಸ್ನೇಹಿತನಾದ ನಂತರ, ಆಕೆಯ ಬಳಿ ತನ್ನನ್ನು ಪ್ರೀತಿಸುವಂತೆ ಒತ್ತಡ ಹೇರುವುದರೊಂದಿಗೆ ಇಸ್ಲಾಂ ಧರ್ಮಕ್ಕೆ ಮತಾಂತರ ವಾಗುವಂತೆ ಒತ್ತಡ ಹೇರಿದ ಘಟನೆ ಕಡಬ ತಾಲೂಕಿನ ಸವಣೂರು ಗ್ರಾಮದ ಮಣಿಮಜಲು ಎಂಬಲ್ಲಿ ನಡೆದಿದೆ.

ಮುಸ್ಲಿಂ ಉದ್ಯೋಗಿ ಸೊಯೂಬ್ ಕೊತ್ವಾಲ್ ಎಂಬಾತ ಚಿಕ್ಕ ವಯಸ್ಸಿನ ಅತ್ರಪ್ತ ಹುಡುಗಿಯೊಂದಿಗೆ ಪ್ರೇಮ ಪ್ರಕರಣವನ್ನು ಆರಂಭಿಸಿ, ಅಸಭ್ಯವಾದ ಸಂದೇಶಗಳನ್ನು ರವಾನಿಸಿದ್ದಲ್ಲದೆ ಹುಡುಗಿಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವ ಅಂತೆ ಒತ್ತಡ ಹೇರಿದ್ದಾನೆ ಎಂದು ಆರೋಪಿಸಿರುವ ಪೋಷಕರು ಆತನ ಮೇಲೆ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆತನ ಕಿರುಕುಳ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅನುಭವಿಸುತ್ತಿದ್ದು, ಕೆಲದಿನಗಳ ಹಿಂದೆಯಷ್ಟೇ ವಿಷಯವನ್ನು ಬಾಲಕಿ ತನ್ನ ತಾಯಿಯ ಬಳಿ ಹಂಚಿಕೊಂಡಳು ಎಂದು ಹೇಳಲಾಗುತ್ತಿದ್ದು, ಹಿಂದೂ ಜಾಗರಣಾ ವೇದಿಕೆಯು ಕೂಡ ಈ ವಿಷಯವಾಗಿ ಗಮನಹರಿಸಿದ್ದು, ಲವ್ ಜಿಹಾದ್ ನಡೆಯದಂತೆ ತಡೆಯುವ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಹೇಳಲಾಗುತ್ತದೆ.

See also  ಸೋನಿಯಾ ವಿರುದ್ಧ ಎಫ್‌ಐಆರ್; ಚಾರ್ಜ್ ಶೀಟ್ ಹಾಕುವಂತೆ ಆದೇಶಿಸಿದ ಹೈಕೋರ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು