ತುಮಕೂರು: ತುಮಕೂರು ವಿವಿ ಗ್ರಂಥಾಲಯ ಮಾಹಿತಿ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ರೂಪೇಶ್ ಕುಮಾರ್.ಎ. ಅವರು ವಿಭಾಗದ ಪ್ರಾಧ್ಯಾಪಕ ಡಾ. ಬಿ.ಟಿ. ಸಂಪತ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ “ಟ್ರೆಂಡ್ಸ್, ಡಿಕೇ ಅಂಡ್ ರಿಕವರಿ ಆಫ್ ವೆಬ್ ಸೈಟೇಷನ್ಸ್: ಎ ಕಂಪ್ಯಾರೆಟಿವ್ ಸ್ಟಡಿ ಆಫ್ ಎಲೆಕ್ಟ್ರಾನಿಕ್ ಥೀಸೀಸ್ ಅಂಡ್ ಡಿಸೆರ್ಟೇಷನ್ಸ್ ಇನ್ ಸೈನ್ಸಸ್ ಅಂಡ್ ಸೋಷಿಯಲ್ ಸೈನ್ಸಸ್” ಎಂಬ ಮಹಾಪ್ರಬಂಧಕ್ಕೆ ತುಮಕೂರು ವಿವಿಯು ಪಿಎಚ್.ಡಿ. ಪದವಿ ಪ್ರದಾನ ಮಾಡಿದೆ.
ತುಮಕೂರು ವಿವಿಯಿಂದಪಿಎಚ್.ಡಿ. ಪದವಿ ಪ್ರದಾನ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.