News Kannada
Friday, October 07 2022

ಕರ್ನಾಟಕ

ಬ್ಲ್ಯಾಕ್ ಮೇಲ್, ಹನಿ ಟ್ರ್ಯಾಫಿಂಗ್ ಉದ್ದೇಶ ವಿಡಿಯೋ ಬಿಡುಗಡೆಯ ಹಿಂದೆ ಇದೆ: ಅಶ್ವಥ್ ನಾರಾಯಣ್  - 1 min read

Photo Credit :

ಬ್ಲ್ಯಾಕ್ ಮೇಲ್, ಹನಿ ಟ್ರ್ಯಾಫಿಂಗ್ ಉದ್ದೇಶ ವಿಡಿಯೋ ಬಿಡುಗಡೆಯ ಹಿಂದೆ ಇದೆ: ಅಶ್ವಥ್ ನಾರಾಯಣ್ 

ಶಿವಮೊಗ್ಗ: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣ ವಿಚಾರ ಕುರಿತಂತೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ್ದಾರೆ.

ದುರುದ್ದೇಶದಿಂದ ಪಿತೂರಿ, ಕುತಂತ್ರ , ಬ್ಲ್ಯಾಕ್ ಮೇಲ್, ಹನಿ ಟ್ರ್ಯಾಫಿಂಗ್ ಉದ್ದೇಶ ಈ ವಿಡಿಯೋ ಬಿಡುಗಡೆಯ ಹಿಂದೆ ಇದೆ. ಸಮಾಜದಲ್ಲಿ ಈ ರೀತಿ  ಉದ್ದೇಶದಿಂದ ಕೆಲಸ ಮಾಡುವ ಸತ್ಕಾರ್ಯ ಅಲ್ಲವೆಂದು ಹೇಳಿದ್ದಾರೆ.

ಇದೆಲ್ಲಾ ಎಷ್ಟರ ಮಟ್ಟಿಗೆ ಒಳ್ಳೆಯ ವಿಚಾರಗಳು ಅಂತಾ ಹೇಳೋದು ಕಷ್ಟ ಇದೆ. ಎಷ್ಟರಮಟ್ಟಿಗೆ ಸರಿ ಅನ್ನೋದನ್ನು ಕಾಲವೇ ತಿಳಿಸುವ ಕೆಲಸ ಆಗುತ್ತೆ. ಯಾರ ತಂತ್ರ ಕುತಂತ್ರ‌ ಇದೆಯೋ, ರಾಜಕೀಯ ದುರುದ್ದೇಶದಿಂದ ಏನು ಮಾಡಿದ್ದಾರೋ, ಇದು ಸತ್ಯವೋ ಸುಳ್ಳೋ ಅನ್ನುವುದು ಗೊತ್ತಿಲ್ಲ. ಸತ್ಯತೆ ಅಸತ್ಯತೆ ಬಗ್ಗೆ ಕಾಲವೇ ಹೇಳಲಿದೆ. ಇದಕ್ಕೆ ಏನು ಸೂಕ್ತವಾಗಿ ಏನು ಕ್ರಮ ವಹಿಸಬೇಕೋ ಅದು ಸರಕಾರ ವಹಿಸುತ್ತೆ. ತನಿಖೆಯಾಗಿ ಏನು ಹೊರಗೆ ಬರುತ್ತೆ ನೋಡೋಣ. ಇದು ಎಲ್ಲಿಂದಾನೋ ಉದ್ಬವವಾಗಿದೆ. ಎಲ್ಲಿಂದ ಉದ್ಬವವಾಗಿದೆ ಕಾದು ನೋಡೋಣವೆಂದು ತಿಳಿಸಿದರು.

See also  ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೂತನ ಘಟಕ ಉದ್ಘಾಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು