News Kannada
Tuesday, December 06 2022

ಕರ್ನಾಟಕ

ನೂತನ ಮೇಯರ್ ಆಗಿ ಸುನೀತಾ ಅಣ್ಣಪ್ಪ ಆಯ್ಕೆ

Photo Credit :

ನೂತನ ಮೇಯರ್ ಆಗಿ ಸುನೀತಾ ಅಣ್ಣಪ್ಪ ಆಯ್ಕೆ

ಶಿವಮೊಗ್ಗ: ನೂತನ ಮೇಯರ್ ಆಗಿ ಸುನೀತಾ ಅಣ್ಣಪ್ಪ ಉಪಮೇಯರ್ ಆಗಿ ಗನ್ನಿ ಶಂಕರ್ ಆಯ್ಕೆಯಾಗಿದ್ದಾರೆ.

 

ಮಧ್ಯಾಹ್ನ 1 ಗಂಟೆಗೆ ಪಾಲಿಜೆಯ ಸಭಾಂಗಣದಲ್ಲಿ ನಡೆದ ಮತದಾನದಲ್ಲಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ಸುನೀತಾ ಎಸ್ ಕೆ.ವಿ ಅಣ್ಣಪ್ಪರಿಗೆ 25 ಮತ ದೊರೆತರೆ ಎದುರಾಳಿಯಾಗಿ ಸ್ಪರ್ಧಿಸಿದ ಕಾಂಗ್ರೆಸ್ ನ ರೇಖಾ ರಂಗನಾಥ್ ರಿಗೆ 11 ಮತ ದೊರೆತಿದೆ.

 

ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ ಶಂಕರ್ ಗನ್ನಿಗೆ 24 ಮತ ದೊರೆತಿದೆ. ಒಂದು ಮತ ದೊರೆತಿಲ್ಲ. ಇದು ಆರ್ ಎಂ ಎಲ್ ನಗರದ ರಾಜು ಅವರ ಮತವೇ ಎಂಬ ಶಂಕೆ ವ್ಯಕ್ತವಾಗಿದೆ. ಎದುರಾಳಿ ಯಾಗಿ ಸ್ಪರ್ಧಿಸಿದ ಆರ್ ಸಿ ನಾಯ್ಕ್ ಗೆ 12 ಮತ ದೊರೆತಿದೆ ಇಲ್ಲಿ ಒಂದು ಮತ ತಟಸ್ಥಗೊಂಡಿದೆ.

 

ಪಾಲಿಕೆಯಲ್ಲಿ 35 ಮತಗಳಿದ್ದು, ಬಿಜೆಪಿ 24 ಸದಸ್ಯರಿದ್ದಾರೆ., ಕಾಂಗ್ರೆಸ್ ನ 8, jds 2, sdpi 1 ಮತಗಳಿವೆ.

See also  ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

190
Ismail M Kutty

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು