News Kannada
Tuesday, December 06 2022

ಕರ್ನಾಟಕ

ಎರಡು ಟಗರಿಗೆ 1.25 ಲಕ್ಷ ರೂ ಕೊಟ್ಟು ಖರೀದಿ

Photo Credit :

 

ಮಂಡ್ಯ: ಇಲ್ಲಿಗೆ ಸಮೀಪದ ಸೂನಗನಹಳ್ಳಿಯ ರೈತ ಶಂಭು ಅವರು ಬಂಡೂರು ತಳಿಯ ಜೋಡಿ ಟಗರುಗಳನ್ನು ಸಾಕಿದ್ದರು. ಇವರ ಟಗರುಗಳು ಬರೋಬ್ಬರಿ 1 ಲಕ್ಷ 25 ಸಾವಿರ ರೂಪಾಯಿಗೆ ಮಾರಾಟವಾಗುವ ಮೂಲಕ ಸುದ್ದಿಯಾಗಿವೆ.
ತಲಾ 80 ಕೆಜಿ ತೂಕದ ಎರಡು ಬಂಡೂರು ತಳಿಯ ಟಗರುಗಳನ್ನು ಶಂಭು ಅವರು ಒಂದು ವರ್ಷದಿಂದ ಸಾಕಿದ್ದರು. ಇದೀಗ ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬೂದ್ದೀನ್ ಎಂಬುವವರು ಬಕ್ರೀದ್ ಹಬ್ಬಕ್ಕೆ 1ಲಕ್ಷದ 25 ಸಾವಿರ ರೂಪಾಯಿಯನ್ನು ನೀಡಿ ಖರೀದಿ ಮಾಡಿದ್ದಾರೆ. ಒಂದು ವರ್ಷದಿಂದ ಶಂಭು ಅವರು ಈ ಟಗರುಗಳನ್ನು ಪ್ರೀತಿಯಿಂದ ಸಾಕಿದ್ದರು. ಶಂಭು ಅವರು ಟಗರುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಸಾಬೂದ್ದೀನ್ ಅವರು ಕೇಕ್ ಕಟ್ ಮಾಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.

See also  ಇನ್ನು ಮುಂದೆ ಪಡಿತರದಲ್ಲಿ ಬೆಲ್ಲ ಕೊಡುವ ಬಗ್ಗೆ ಸರ್ಕಾರ ಜೊತೆಗೆ ಚಿಂತನೆ ನಡೆಸಲಾಗುವುದು : ಸಚಿವೆ ಶೋಭಾ ಕರಂದ್ಲಾಜೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು