News Kannada
Wednesday, March 29 2023

ಕರ್ನಾಟಕ

ಯಾವ ಪಕ್ಷಕ್ಕೆ ಯಾವ ಅಭ್ಯರ್ಥಿಗೆ ಎಲ್ಲೆಲ್ಲಿ ಗೆಲುವು?

Mysuru: Children cannot be used for election campaigns
Photo Credit :

ಬೆಂಗಳೂರು: ವಿಧಾನಪರಿಷತ್ ನ  25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಗೆಲುವು ಪಡೆದ ಪಕ್ಷಗಳು ಹಾಗೂ ಅಭ್ಯರ್ಥಿಗಳ ವಿವರ ಈ ಕೆಳಗಿನಂತಿದೆ

ಬಿಜೆಪಿಗೆ 12 ಸ್ಥಾನ

ಬೆಂಗಳೂರು ನಗರ- ಗೋಪಿನಾಥ ರೆಡ್ಡಿ, ಮಡಿಕೇರಿ- ಸುಜಾ ಕುಶಾಲಪ್ಪ, ಶಿವಮೊಗ್ಗ- ಡಿ.ಎಸ್. ಅರುಣ್, ಚಿತ್ರದುರ್ಗ- ಕೆ.ಎಸ್. ನವೀನ್, ಬಳ್ಳಾರಿ- ವೈ.ಎಂ.ಸತೀಶ್, ಉತ್ತರ ಕನ್ನಡ- ಗಣಪತಿ ಉಳ್ವೇಕರ್, ಚಿಕ್ಕಮಗಳೂರು- ಎಂ.ಕೆ.ಪ್ರಾಣೇಶ್, ಉಡುಪಿ-ದಕ್ಷಿಣ ಕನ್ನಡ: ಕೋಟಾ ಶ್ರೀನಿವಾಸ ಪೂಜಾರಿ, ಕಲಬುರಗಿ- ಯಾದಗಿರಿ: ಬಿ.ಜಿ. ಪಾಟೀಲ್, ಹುಬ್ಬಳ್ಳಿ-ಧಾರವಾಡ: ಪ್ರದೀಪ್ ಶೆಟ್ಟರ್, ವಿಜಯಪುರ-ಬಾಗಲಕೋಟೆ: ಪಿ.ಎಚ್. ಪೂಜಾರ್, ಮೈಸೂರು-ಚಾಮರಾಜನಗರ: ರಘು ಕೌಟಿಲ್ಯ

ಕಾಂಗ್ರೆಸ್ಗೆ 11 ಸ್ಥಾನ

ಬೀದರ್- ಭೀಮರಾವ್ ಬಿ. ಪಾಟೀಲ್, ತುಮಕೂರು- ರಾಜೇಂದ್ರ, ಕೋಲಾರ- ಎಂ.ಎಲ್. ಅನಿಲ್ ಕುಮಾರ್, ವಿಜಯಪುರ-ಬಾಗಲಕೋಟೆ- ಸುನೀಲ್ ಗೌಡ ಪಾಟೀಲ್, ಹುಬ್ಬಳ್ಳಿ-ಧಾರವಾಡ: ಸಲೀಂ ಅಹ್ಮದ್, ರಾಯಚೂರು-ಕೊಪ್ಪಳ: ಶರಣಗೌಡ ಪಾಟೀಲ್ ಬಯ್ಯಾಪುರ, ಮಂಡ್ಯ- ದಿನೇಶ್ ಗೂಳಿಗೌಡ, ಮೈಸೂರು-ಚಾಮರಾಜನಗರ: ಡಿ.ತಿಮ್ಮಯ್ಯ, ಉಡುಪಿ-ದಕ್ಷಿಣ ಕನ್ನಡ: ಮಂಜುನಾಥ್ ಭಂಡಾರಿ ಬೆಳಗಾವಿ-ಚಿಕ್ಕೋಡಿ: ಚನ್ನರಾಜು, ಬೆಂಗಳೂರು ಗ್ರಾಮಾಂತರ: ಎಸ್.ರವಿ

ಜೆಡಿಎಸ್ಗೆ 1 ಸ್ಥಾನ

ಹಾಸನ- ಸೂರಜ್ ರೇವಣ್ಣ

ಪಕ್ಷೇತರ 1 ಸ್ಥಾನ

ಬೆಳಗಾವಿ-ಚಿಕ್ಕೋಡಿ: ಲಖನ್ ಜಾರಕಿಹೊಳಿ

25 ಸ್ಥಾನಗಳ ಪೈಕಿ ಕೆಲ ಜಿಲ್ಲೆಗಳಲ್ಲಿ  ದ್ವಿಸದಸ್ಯತ್ವ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಯಾವ ಜಿಲ್ಲೆಗಳ ಮಾಹಿತಿ ಇಲ್ಲಿದೆ.

ಉಡುಪಿ-ದಕ್ಷಿಣ ಕನ್ನಡ

  1. ಕೋಟಾಶ್ರೀನಿವಾಸ ಪೂಜಾರಿ (ಬಿಜೆಪಿ), 2. ಮಂಜುನಾಥ್ ಭಂಡಾರಿ (ಕಾಂಗ್ರೆಸ್)

ಮೈಸೂರು-ಚಾಮರಾಜನಗರ

  1. ಡಿ.ತಿಮ್ಮಯ್ಯ (ಕಾಂಗ್ರೆಸ್), 2. ರಘು ಕೌಟಿಲ್ಯ (ಬಿಜೆಪಿ)

ವಿಜಯಪುರ-ಬಾಗಲಕೋಟೆ

  1. ಸುನೀಲ್ಗೌಡ ಪಾಟೀಲ್ (ಕಾಂಗ್ರೆಸ್), 2. ಪಿ.ಎಚ್. ಪೂಜಾರ್ (ಬಿಜೆಪಿ)

ಹುಬ್ಬಳ್ಳಿ-ಧಾರವಾಡ

  1. ಸಲೀಂಅಹ್ಮದ್ (ಕಾಂಗ್ರೆಸ್), 2. ಪ್ರದೀಪ್ ಶೆಟ್ಟರ್ (ಬಿಜೆಪಿ)

ಬೆಳಗಾವಿ-ಚಿಕ್ಕೋಡಿ

  1. ಚನ್ನರಾಜು(ಕಾಂಗ್ರೆಸ್), 2. ಲಖನ್ ಜಾರಕಿಹೊಳಿ (ಪಕ್ಷೇತರ)
See also  ಕೆಲಸ ಮಾಡುತ್ತಿದ್ದವರ ಮೇಲೆ ಕರಡಿ ದಾಳಿ: ಇಬ್ಬರಿಗೆ ಗಾಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು