News Kannada
Saturday, February 24 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ ರೋಲ‌ರ್ ಸ್ಕೆಟಿಂಗ್ ಅಕಾಡೆಮಿ ಸಾಧನೆ

ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸ್ಟೇಟಿಂಗ್‌ ಸ್ಪರ್ಧೆಯನ್ನು ಇತ್ತೀಚೆಗೆ ಬೆಂಗೂರಿನಲ್ಲಿ ಆಯೋಗಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿ ರೋಲ‌ರ್ ಸ್ಕೆಟಿಂಗ್ ಅಕಾಡೆಮಿ ಬಾಲಕಿ ಸೌಜನ್ಯ ಶೇಷಗಿರಿ ಕ್ವಾಡ್‌ ವಿಭಾಗದಲ್ಲಿ ರಿಂಕ್ 500+ಡಿ -(ಚಿನ್ನದ)ಪದಕ, ರೋಡ್ -3000-(ಚಿನ್ನದ) ಪದಕ, ಯಾಸ್ಮಿನ್ ತಹಶೀಲ್ದಾ‌ರ್ ಇನ್‌ಲೈನ್ ವಿಭಾಗದಲ್ಲಿ road 1ಲಾಪ್ -(ಬೆಳ್ಳಿಯ)ಪದಕ, ರಿಂಕ 500+ಡಿ - (ಕಂಚಿನ) ಪದಕ ಪಡೆದು ಈ ಮಕ್ಕಳು ರಾಂಚಿಲಿ ನಡೆಯಲಿರುವ 67ನೇ ನೇಷನಲ್ ಸ್ಕೂಲ್ ಗೇಮ್ಸ್ಗೆ ಆಯ್ಕೆ ಆಗಿದ್ದಾರೆ.
Photo Credit : News Kannada

ಹುಬ್ಬಳ್ಳಿ: ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸ್ಟೇಟಿಂಗ್‌ ಸ್ಪರ್ಧೆಯನ್ನು ಇತ್ತೀಚೆಗೆ ಬೆಂಗೂರಿನಲ್ಲಿ ಆಯೋಗಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿ ರೋಲ‌ರ್ ಸ್ಕೆಟಿಂಗ್ ಅಕಾಡೆಮಿ ಬಾಲಕಿ ಸೌಜನ್ಯ ಶೇಷಗಿರಿ ಕ್ವಾಡ್‌ ವಿಭಾಗದಲ್ಲಿ ರಿಂಕ್ 500+ಡಿ -(ಚಿನ್ನದ)ಪದಕ, ರೋಡ್ -3000-(ಚಿನ್ನದ) ಪದಕ, ಯಾಸ್ಮಿನ್ ತಹಶೀಲ್ದಾ‌ರ್ ಇನ್‌ಲೈನ್ ವಿಭಾಗದಲ್ಲಿ road 1ಲಾಪ್ -(ಬೆಳ್ಳಿಯ)ಪದಕ, ರಿಂಕ 500+ಡಿ – (ಕಂಚಿನ) ಪದಕ ಪಡೆದು ಈ ಮಕ್ಕಳು ರಾಂಚಿಲಿ ನಡೆಯಲಿರುವ 67ನೇ ನೇಷನಲ್ ಸ್ಕೂಲ್ ಗೇಮ್ಸ್ಗೆ ಆಯ್ಕೆ ಆಗಿದ್ದಾರೆ.

ಈ ಮಕ್ಕಳಿಗೆ ಅಕ್ಷಯ್ ಸೂರ್ಯವಂಶಯವರು ತರಬೇತಿ ನೀಡಿದ್ದಾರೆ. ಈ ಸಾಧನೆಯನ್ನು ಹುಬ್ಬಳ್ಳಿ ರೋಲರ್ ಸ್ಕೆಟಿಂಗ್ ಅಕಾಡೆಮಿ ಸದಸ್ಯರು, ಪೋಷಕರು, ಧಾರವಾಡ ಜಿಲ್ಲಾ ರೋಲರ್ ಸ್ಕೆಟಿಂಗ್ ಅಸೋಸಿಯೇಷನ್‌ ಅಧ್ಯಕ್ಷರು, ಕಾರ್ಯದರ್ಶಿಗಳು ಪ್ರಶಂಸಿಸಿ ಅಭಿನಂದಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು