NewsKarnataka
Tuesday, January 18 2022

ಬೆಂಗಳೂರು

ದಾಖಲೆ ಬರೆದ ಟೊಮೆಟೊ ದರ; 15 ಕೆಜಿ ಬಾಕ್ಸ್ ಗೆ 3100 ರೂ!

ಬೆಂಗಳೂರು: ರಾಜ್ಯದಲ್ಲಿ ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ತರಕಾರಿ ಬೆಳೆ ಕೂಡ ಹಾಳಾಗಿದ್ದು, ಟೊಮೆಟೊ, ನುಗ್ಗೆಕಾಯಿ ಸೇರಿದಂತೆ ಬಹುತೇಕ ತರಕಾತಿ ದರ ಭಾರೀ ಏರಿಕೆ ಕಂಡಿದೆ.

 ಸೊಪ್ಪಿನ ದರ ಕೂಡ ಜಾಸ್ತಿಯಾಗಿದೆ. ಸಣ್ಣ ತರಕಾರಿ ಮಾರಾಟಗಾರರು ಬೆಲೆ ಏರಿಕೆ ಮತ್ತು ನಷ್ಟದ ಕಾರಣಕ್ಕೆ ತರಕಾರಿ ಮಾರಾಟಕ್ಕೆ ಬ್ರೇಕ್ ಹಾಕಿದ್ದಾರೆ.

ಇನ್ನು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ 3,100 ರೂಪಾಯಿ ಹರಾಜಾಗಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. 15 ಕೆಜಿ ಬಾಕ್ಸ್ ಗೆ ಕೆಜಿಗೆ 200 ರೂ. ದರದಲ್ಲಿ ಹರಾಜಾಗಿದೆ. ಕಳೆದ ವಾರ 15 ಕೆಜಿ ಟೊಮೆಟೊಗೆ 2000 ರೂ.ಗೆ ಮಾರಾಟವಾಗಿತ್ತು.

ಇದರಿಂದ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ತರಕಾರಿ ಬರುತ್ತಿರುವುದರಿಂದ ಬೆಲೆ ಗಗನಮುಖಿಯಾಗಿದೆ.

ಸೊಪ್ಪಿನ ದರ ಕೂಡ ಜಾಸ್ತಿಯಾಗಿದೆ. ಸಣ್ಣ ತರಕಾರಿ ಮಾರಾಟಗಾರರು ಬೆಲೆ ಏರಿಕೆ ಮತ್ತು ನಷ್ಟದ ಕಾರಣಕ್ಕೆ ತರಕಾರಿ ಮಾರಾಟಕ್ಕೆ ಬ್ರೇಕ್ ಹಾಕಿದ್ದಾರೆ.

ಇನ್ನು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ 15 ಕೆಜಿ ಟೊಮೆಟೊ ಬಾಕ್ಸ್ 3,100 ರೂಪಾಯಿ ಹರಾಜಾಗಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿದೆ. 15 ಕೆಜಿ ಬಾಕ್ಸ್ ಗೆ ಕೆಜಿಗೆ 200 ರೂ. ದರದಲ್ಲಿ ಹರಾಜಾಗಿದೆ. ಕಳೆದ ವಾರ 15 ಕೆಜಿ ಟೊಮೆಟೊಗೆ 2000 ರೂ.ಗೆ ಮಾರಾಟವಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

One thought on “ದಾಖಲೆ ಬರೆದ ಟೊಮೆಟೊ ದರ; 15 ಕೆಜಿ ಬಾಕ್ಸ್ ಗೆ 3100 ರೂ!

  1. ಸರಕಾರಗಳು ಇಂತಹ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲ ತಾಲೂಕು ಜಿಲ್ಲೆಗಳಲ್ಲಿ ಕೋಲ್ಡ್ ಸ್ಟೋರೇಜ್ ಗಳನ್ನೂ ನಿರ್ಮಿಸಿ ಹಣ್ಣು ತರಕಾರಿಗಳನ್ನು ದಾಸ್ತಾನು ಮಾಡುವ ವ್ಯವಸ್ತೆಯನ್ನು ಇನ್ನೂ ಮೇಲಾದರೂ ಆಲೋಚಿಸಲು ಮುಂದಾಗಲಿ ಎಂದು ಆಶಿಸುತ್ತೇವೆ.

Leave a Reply

Your email address will not be published. Required fields are marked *

1616
Subscribe to our Brand New YouTube Channel

Subscribe Newsletter

Get latest news karnataka updates on your email.