News Kannada
Sunday, April 02 2023

ಬೆಂಗಳೂರು

ಒಮಿಕ್ರೋನ್ ಸೋಂಕಿತ ವೈದ್ಯೆ ಪತ್ನಿಗೂ ಕೋವಿಡ್‌ ಸೋಂಕು

Photo Credit :

ಬೆಂಗಳೂರು:  ಒಮಿಕ್ರೋನ್ ಸೋಂಕಿತ ವೈದ್ಯೆ ಪತ್ನಿಗೂ ಕೋವಿಡ್‌ ಸೋಂಕು ಹೆಚ್ಚಾಗಿದ್ದು, ಈ ನಡುವೆ ಅವರ ಮನೆಯಲ್ಲಿದ್ದ 8 ಮಂದಿಯ ವರದಿ ನೆಗೆಟಿವ್‌ ಆಗಿದ್ದು, ತುಸು ಸಮಾಧಾನವನ್ನು ಮೂಡಿಸಿದೆ. ಸದ್ಯ ಒಮಿಕ್ರೋನ್ ಸೋಂಕಿತ ವೈದ್ಯ ಹಾಗು ಪತ್ನಿಯನ್ನು ಬೌರಿಂಗ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ವೈದ್ಯರ ಮನೆಯಲ್ಲಿ ಒಟ್ಟು 10 ಮಂದಿ ವಾಸವಿದ್ದು, ಉಳಿದ 8 ಮಂದಿಯ ವರದಿ ಕೋವಿಡ್ ನೆಗೆಟಿವ್ ಆಗಿ 8 ಮಂದಿಯನ್ನು ಹೋಮ್ ಐಸೋಲೇಷನ್​ನಲ್ಲಿ ಇರಿಸಲಾಗಿದೆ. ವೈದ್ಯರ ಮನೆಯನ್ನು ಕಂಟೈನ್​ಮೆಂಟ್​ ಝೋನ್​ ಮಾಡಲಾಗಿದೆ.

ವೈದ್ಯರ ಪತ್ನಿಗೆ ಕೊರೊನಾ ಪಾಸಿಟಿವ್ ಕಂಡುಬಂದಿರುವ ಕಾರಣಕ್ಕೆ ಆರ್‌ಬಿಐ ಲೇಔಟ್​ನ 100 ಮೀಟರ್ ರಸ್ತೆಯನ್ನು ಬಿಬಿಎಂಪಿ ಬ್ಯಾರಿಕೇಡ್, ರೆಡ್​ಟೇಪ್​ ಹಾಕಲಾಗಿದ್ದು ಸೋಂಕಿತ ವೈದ್ಯರ ಮನೆಗೆ ನಿರ್ಬಂಧಿತ ಪ್ರದೇಶ ಎಂದು ಸೂಚಿಸಲಾಗಿದೆ.

 

See also  ಆಹಾರದಲ್ಲಿ ಸ್ವಾವಲಂಬಿ ರಾಷ್ಟ್ರವಾಗುವುದು ಗುರಿ: ಶೋಭ ಕರಂದ್ಲಾಜೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು