News Kannada
Wednesday, October 04 2023
ಬೆಂಗಳೂರು

ಬೆಂಗಳೂರು: ಪ್ರಮಾಣ ವಚನ ಕಾರ್ಯಕ್ರಮ ನಡೆಯುವುದೆಲ್ಲಿ ಇಲ್ಲಿದೆ ಮಾಹಿತಿ

You were targeted because of religion: Hand leader's tweet against Shah Rukh Khan
Photo Credit : Facebook

ಬೆಂಗಳೂರು: ಸಿಎಂ ಗಾದಿಗಾಗಿ ಡಿ.ಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಈ ಮಧ್ಯೆ ಮೇ 18ರಂದು ಪ್ರಮಾಣ ವಚನಕ್ಕೆ ದಿನ ನಿಗದಿಯಾಗಿದೆ. ಹಾಗಿದ್ದಲ್ಲಿ ಈ ಬಾರಿ ಪ್ರಮಾಣ ವಚನ ನಡೆಯುವ ಸ್ಥಳ ಎಲ್ಲಿ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕಳೆದ ಬಾರಿ ಸಿದ್ಧರಾಮಯ್ಯ ಅವರು ಸಿಎಂ ಆಗಿ ಪ್ರಮಾಣ ವಚನವನ್ನು ಕಂಠೀರವ ಸ್ಟೇಡಿಯಂನಲ್ಲಿ ಸ್ವೀಕರಿಸಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷ 135 ಸ್ಥಾನಗಳನ್ನು ಪಡೆದು ಅಪಾರ ಜನ ಬೆಂಬಲ ಗಳಿಸಿದೆ. ಭಾರಿ ಸಂಖ್ಯೆ ಯ ಜನರು ಕಾರ್ಯಕ್ರಮದಲ್ಲಿ ಪಾಲು ಪಡೆಯುವ ಕಾರಣ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ರಾಜ್ಯಭವನದಲ್ಲಾಗಲಿ, ವಿಧಾನಸೌಧ ಎದುರಾಗಲಿ ನಡೆಸುವುದು ಸಾಧ್ಯವಾಗದಿರಬಹುದು. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಜನರು ಪಾಲ್ಗೊಳ್ಳಲು ಅವಕಾಶ ವಿರುವ ಕಂಠೀರವ ಸ್ಟುಡಿಯೋ ಅಥವಾ ಬೇರೆ ಸ್ಥಳದಲ್ಲಿಯೂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಬಹುದು.

See also  ಮೈಸೂರು: ಸರ್ಕಾರಿ ಶಾಲೆ ದತ್ತು ಪಡೆದು ಫಲಿತಾಂಶ ಉತ್ತಮಪಡಿಸಿ- ಪ್ರತಾಪ್ ಸಿಂಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು