News Kannada
Saturday, February 24 2024
ಬೆಂಗಳೂರು ನಗರ

ಪಿಯು ಫಲಿತಾಂಶ: ಅತೀ ಹೆಚ್ಚು ಅಂಕ ಗಳಿಸಿ ಕೀರ್ತಿ ತಂದವರು

Photo Credit :

ಪಿಯು ಫಲಿತಾಂಶ: ಅತೀ ಹೆಚ್ಚು ಅಂಕ ಗಳಿಸಿ ಕೀರ್ತಿ ತಂದವರು

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಈಗಾಗಲೇ ಪ್ರಕಟ ಆಗಿದೆ. ಎಂದಿನಂತೆ ಈ ಬಾರಿ ಕೂಡ ಹೆಚ್ಚಿನ ಅಂಕ ಗಳಿಸುವಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ.

ಇನ್ನು ವಿಶೇಷವಾಗಿ ಮತ್ತೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದು, ಕರಾವಳಿ ಜನರಿಗೆ ಸಂತಸ ತಂದಿದೆ. ಜೊತೆಗೆ ಸುರತ್ಕಲ್ ಗೋವಿಂದಾಸ್ ಕಾಲೇಜಿನ ವಿದ್ಯಾರ್ಥಿನಿ ಒಬ್ಬರು ವಿಜ್ಞಾನ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದು, ಇನ್ನೂ ಹೆಚ್ಚಿನ ಸಂತಸಕ್ಕೆ ಕಾರಣವಾಗಿದೆ.

ಇದೀಗ ಕಲಾ ವಿಭಾಗ, ವಾಣಿಜ್ಯ ವಿಭಾಗ ಹಾಗೂ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದವರ ಸಂಕ್ಷಿಪ್ತ ವಿವರಗಳು ಇಂತಿವೆ:

ವಿಜ್ಞಾನ ವಿಭಾಗ

ಪ್ರಥಮ ಸ್ಥಾನ : ಕೃತಿ ಮುತ್ತಗಿ

ಕಾಲೇಜು : ವಿವಿಎಸ್ ಸರ್ದಾರ್ ಪಟೇಲ್ ಪಿಯು ಕಾಲೇಜು, ಬಸವೇಶ್ವರ ನಗರ, ಬೆಂಗಳೂರು

ಅಂಕ : 597 (600)

ದ್ವಿತೀಯ ಸ್ಥಾನವನ್ನು ಇಬ್ಬರು ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ

ದ್ವಿತೀಯ ಸ್ಥಾನ : ಮೋಹನ್ ಎಸ್ಎಲ್

ಕಾಲೇಜು : ಮಾಸ್ಟರ್ಸ್ ಪಿಯು ಕಾಲೇಜು, ಹೊಯ್ಸಳನಗರ, ಬೀರನಹಳ್ಳಿ, ಹಾಸನ

ಅಂಕ : 595 (600)

ದ್ವಿತೀಯ ಸ್ಥಾನ : ಅಂಕಿತಾ ಪಿ

ಕಾಲೇಜು : ಗೋವಿಂದ ದಾಸ ಪಿ.ಯು ಕಾಲೇಜು, ಸುರತ್ಕಲ್, ಮಂಗಳೂರು

ಅಂಕ : 595 (600)

ವಾಣಿಜ್ಯ ವಿಭಾಗ

ಪ್ರಥಮ ಸ್ಥಾನ : ವರ್ಷಿಣಿ ಎಂ ಭಟ್

ಕಾಲೇಜು : ವಿದ್ಯಾಮಂದಿರ ಪಿಯು ಕಾಲೇಜು, ಮಲ್ಲೇಶ್ವರಂ, ಬೆಂಗಳೂರು

ಅಂಕ : 595 (600)

ದ್ವಿತೀಯ ಸ್ಥಾನ : ಅಮೃತಾ ಎಸ್ಆರ್

ಕಾಲೇಜು : ಎಎಸ್‌ಸಿ ಪಿಯು ಕಾಲೇಜು, ರಾಜಾಜಿನಗರ, ಬೆಂಗಳೂರು

ಅಂಕ : 595 (600)

ತೃತೀಯ : ಪೂರ್ವಿತಾ ಆರ್

ಕಾಲೇಜು : ಮೌಂಟ್ ಕಾರ್ಮೆಲ್ ಕಾಲೇಜು, ವಸಂತನಗರ, ಬೆಂಗಳೂರು

ಅಂಕ : 594 (600)

ಕಲಾ ವಿಭಾಗ

ಪ್ರಥಮ ಸ್ಥಾನ : ಸ್ವಾತಿ ಎಸ್

ಕಾಲೇಜು : ಇಂದು ಪಿಯು ಕಾಲೇಜು, ಕೊಟ್ಟೂರು (ಕೂಡ್ಲಿಗಿ ತಾಲೂಕು), ಬಳ್ಳಾರಿ

ಅಂಕ : 595 (600)

ದ್ವಿತೀಯ ಸ್ಥಾನ : ರಮೇಶ ಎಸ್ ವಿ

ಕಾಲೇಜು : ಇಂದು ಪಿಯು ಕಾಲೇಜು, ಕೊಟ್ಟೂರು (ಕೂಡ್ಲಿಗಿ ತಾಲೂಕು), ಬಳ್ಳಾರಿ

ಅಂಕ : 593 (600)

ತೃತೀಯ : ಗೊರವರ ಕಾವ್ಯಾಂಜಲಿ

ಕಾಲೇಜು : ಇಂದು ಪಿಯು ಕಾಲೇಜು, ಕೊಟ್ಟೂರು (ಕೂಡ್ಲಿಗಿ ತಾಲೂಕು), ಬಳ್ಳಾರಿ

ಅಂಕ : 588 (600)

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
189

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು