News Kannada
Thursday, February 29 2024
ಸಂಪಾದಕರ ಆಯ್ಕೆ

ಮೈಕ್ರೋ ಲ್ಯಾಬ್ಸ್ ಲಿ. ಸಂಸ್ಥೆಯ ಡೋಲೋ 650 ಮಾತ್ರೆ ದಾಖಲೆಯ ಪ್ರಮಾಣದಲ್ಲಿ ಮಾರಾಟ

Photo Credit :

ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಲಿ. ಸಂಸ್ಥೆಯ ಡೋಲೋ 650 ಮಾತ್ರೆ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ. 2020ರ ಜನವರಿಯಿಂದ ಈವರೆಗೂ ದಾಖಲೆಯ ಮಾರಾಟ ಕಂಡಿದ್ದು, ಬರೋಬ್ಬರಿ 560 ಕೋಟಿಗೂ ಹೆಚ್ಚಿನ ಆದಾಯ ಕಂಡಿದೆ.

ಪ್ಯಾರಾಸಿಟಮೊಲ್ ವಿಭಾಗದಲ್ಲಿ ಈಗಾಗಲೇ 40 ಕ್ಕೂ ಹೆಚ್ಚು ವಿವಿಧ ಕಂಪನಿಗಳ ಮಾತ್ರೆಗಳು ಲಭ್ಯವಿದೆ. ಅವೆಲ್ಲವನ್ನೂ ಡೋಲೋ 650 ಹಿಂದಿಕ್ಕಿದೆ.

ಡಿಸೆಂಬರ್ 2021ರಲ್ಲಿ 28.9 ಕೋಟಿ ರೂ. ಮೌಲ್ಯದ ಡೋಲೋ ಮಾತ್ರೆ ಮಾರಾಟವಾಗಿದೆ. ಜತೆಗೆ 2020 ಏಪ್ರಿಲ್,ಮೇನಲ್ಲಿ ಕೊರೋನಾ ಗರಿಷ್ಠ ಪ್ರಮಾಣದಲ್ಲಿದ್ದ ಕಾರಣ ಆ ವೇಳೆಯೂ ಹೆಚ್ಚಿನ ಲಾಭ ಕಂಡಿದೆ.

ಕೊರೋನಾ ಆರಂಭಕ್ಕೂ ಮುನ್ನದಿಂದಲೇ ವಿವಿಧ ರೋಗ ಲಕ್ಷಣಗಳಿಗೆ ವೈದ್ಯರು ಡೋಲೋ 650 ಶಿಫಾರಸು ಮಾಡುತ್ತಿದ್ದರು. ಇದೀಗ ಕೊರೋನಾ ಕಾರಣದಿಂದ ಅತಿ ಹೆಚ್ಚು ಮಾತ್ರೆಗಳು ಅವಶ್ಯವಾಗಿವೆ ಎನ್ನಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು