News Kannada
Thursday, September 29 2022

ಬೆಂಗಳೂರು ನಗರ

ಹಿಟ್ ಅಂಡ್ ರನ್ : ದಂಪತಿ ಸಾವು - 1 min read

Photo Credit :

ಹಿಟ್ ಅಂಡ್ ರನ್ : ದಂಪತಿ ಸಾವು

ಬೆಂಗಳೂರು: ಹಿಟ್ ಅಂಡ್ ರನ್ ಗೆ ಮಲಗಿದ್ದ ದಂಪತಿ ಬಲಿಯಾದ ಘಟನೆ ಬೆಂಗಳೂರಿನ ರಾಜಾನುಕುಂಟೆ ಸಮೀಪದ ಶ್ಯಾನಭೋಗನಹಳ್ಳಿ ಕಾಲೋನಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

ರಾಮಕೃಷ್ಣ ಹಾಗೂ ರತ್ನಮ್ಮ ಮೃತಪಟ್ಟ ದಂಪತಿ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಈ ದಂಪತಿ ಮನೆಯಲ್ಲಿ ವಿದ್ಯುತ್ ವಿಲ್ಲದಿರುವುದರಿಂದ ಮನೆಯೊಳಗಡೆ ಸೆಕೆ ತಾಳಲಾರದೆ ಹೊರಗಡೆ ಬಂದು ಮಲಗಿದ್ದರು. ಬೆಳಗ್ಗಿನ ಜಾವ ಕಾರೊಂದು ಮಲಗಿದ್ದ ದಂಪತಿ ಮೇಲೆ ಹರಿದು ಹೋಗಿದ್ದು, ದಂಪತಿಗಳು ಮೃತಪಟ್ಟಿದ್ದಾರೆ. ಕಾರಿನ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

See also  ವರದಕ್ಷಿಣೆ ಕಿರುಕುಳದಿಂದ ನೊಂದು ಯುವ ವೈದ್ಯೆ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು