News Kannada
Tuesday, September 27 2022

ಬೆಂಗಳೂರು ನಗರ

ಖತರ್ನಾಕ್‌ ಜ್ಯೋತಿಷಿಗಳಿಗೆ ಸಾರ್ವಜನಿಕರಿಂದ ಗೂಸ - 1 min read

Photo Credit :

 ಖತರ್ನಾಕ್‌ ಜ್ಯೋತಿಷಿಗಳಿಗೆ ಸಾರ್ವಜನಿಕರಿಂದ ಗೂಸ

ಬೆಂಗಳೂರು: ಮಹಿಳೆಯರಿಗೆ ಮೈಗೆ ಅಂಜನಾ ಹಚ್ಚಿದರೆ ದೋಷ ಪರಿಹಾರ ಆಗುತ್ತೆ ಎಂದು ನಂಬಿಸಿ ಮಹಿಳೆಯರನ್ನು ಬೆತ್ತಲೆಗೊಳಿಸಿ ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಖತರ್ನಾಕ್‌ ಜ್ಯೋತಿಷಿಗಳನ್ನು ಸಾರ್ವಜನಿಕರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇಲ್ಲಿನ ಕಮಲಾನಗರದಲ್ಲಿ ನಡೆದಿದೆ.

Kaami Swamis! Two fake astrologers exposed in sting operation-1
ಮೋಹನ್ ಮತ್ತು ಪೃಥ್ವಿ ಎಂಬ ಇಬ್ಬರು ಕಾಮುಕ ಜ್ಯೋತಿಷಿಗಳಿಗೆ ಮಹಿಳೆಯರೇ ಚಪ್ಪಲಿ ಸೇವೆ ಮಾಡಿದ್ದು ಸಿಕ್ಕಪಾಟ್ಟೆ ಗೂಸಾ ಕೊಟ್ಟಿದ್ದಾರೆ. ಜ್ಯೋತಿಷ್ಯ ಕೇಂದ್ರ ನಡೆಸುವ ನೆಪದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು.  ಇದೀಗ ಈ ಇಬ್ಬರು ಜ್ಯೋತಿಷಿಗಳನ್ನು ಪೊಲೀಸರು ಬಂಧಿಸಿದ್ದು, ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಇಂದು ವೀರ್ ಸಾವರ್ಕರ್ ಕುರಿತ ಪುಸ್ತಕ ಬಿಡುಗಡೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು