News Kannada
Tuesday, September 27 2022

ಬೆಂಗಳೂರು ನಗರ

ಹೆಂಡತಿ ಬೋರ್ ಆದಳೆಂದು ಮಕ್ಕಳ ಜತೆ ಪರಾರಿಯಾದ ಪತಿ - 1 min read

Photo Credit :

ಹೆಂಡತಿ ಬೋರ್ ಆದಳೆಂದು ಮಕ್ಕಳ ಜತೆ ಪರಾರಿಯಾದ ಪತಿ

ಬೆಂಗಳೂರು:  ಪ್ರೀತಿಸಿ ಮದುವೆಯಾಗಿ ಎರಡು ಮಕ್ಕಳಾದ ಮೇಲೆ ಹೆಂಡತಿ ಬೋರ್ ಆದಳು ಎಂಬ ನೆಪವೊಡ್ಡಿ ಮಕ್ಕಳನ್ನು ಕರೆದುಕೊಂಡು ಪತಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಲಾರಿ ಡ್ರೈವರ್ ಆಗಿದ್ದ ಮೂಲತಃ ಮಹಾರಾಷ್ಟ್ರದ ಹುಡುಗ ಪ್ರವೀಣ್ ರಾಥೋಡ್ನನ್ನು ನಗರದ ಥಣಿಸಂದ್ರ ನಿವಾಸಿ ಹೇಮವಾತಿ ಮದುವೆಯಾಗಿದ್ದರು. ಮದುವೆಯಾಗಿ ಒಂದು ಮಗು ಆದ ಮೇಲೆ ಪ್ರವೀಣ್ ತನ್ನ ಮುಖವಾಡವನ್ನು ಬದಲಾಯಿಸಲು ಶುರು ಮಾಡಿದ್ದಾನೆ.

ಆದರೆ ಎರಡನೇ ಮಗು ಆದ ಬಳಿಕ ಹೆಂಡತಿ ಬೋರ್ ಎಂದು ನೆಪವೊಡ್ಡಿ ರಾತ್ರೋ ರಾತ್ರಿ ಇಬ್ಬರು ಕಂದಮ್ಮಗಳನ್ನು ಎತ್ಕೊಂಡು ನಾಪತ್ತೆಯಾಗಿದ್ದಾನೆ.

ಮಕ್ಕಳಿಂದ ದೂರವಾಗಿರುವ ಹೇಮಾವತಿ ಕಳೆದ 3 ತಿಂಗಳಿಂದ ಮಹಾರಾಷ್ಟ್ರದ ಪೊಲೀಸ್ ಠಾಣೆಗಳಿಗೆಲ್ಲಾ ಅಲೆದಾಡುತ್ತಿದ್ದಾರೆ. ಮತ್ತೊಂದೆಡೆ ಗಂಡ ಪ್ರವೀಣ್ ಲಾರಿ ಮಾಲೀಕ ರೆಡ್ಡಿ ಎಂಬಾತನ ಬಳಿ ಸಾಲ ಮಾಡಿ ಅದನ್ನು ತೀರಿಸಿಲ್ಲ. ಇದರಿಂದ ಲಾರಿ ಮಾಲೀಕ ಅಂತಾ ಅಶ್ಲೀಲವಾಗಿ ಮಾತಾನಾಡಿ ಹಿಂಸೆ ಕೊಡುತ್ತಾ ಇದ್ದಾನೆ ಎಂದು ಮಹಿಳೆ ದೂರಿದ್ದಾರೆ.
ಕರ್ನಾಟಕದ ಪೊಲೀಸರು ಈ ವಿಚಾರದಲ್ಲಿ ಸಹಾಯ ಮಾಡುತ್ತಿಲ್ಲ ಎಂದು ಹೇಮಾವತಿ ಆರೋಪಿಸಿದ್ದಾರೆ.

 

See also  ವಿಮಾನಯಾನ ನಿರ್ಬಂಧಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು