News Kannada
Tuesday, December 06 2022

ಬೆಂಗಳೂರು ನಗರ

ಬಾದಾಮಿ, ವರುಣಾಗೆ ಇನ್ನೂ ತಯಾರಾಗದ ಬಿಜೆಪಿ ರಣತಂತ್ರ!

Photo Credit :

ಬಾದಾಮಿ, ವರುಣಾಗೆ ಇನ್ನೂ ತಯಾರಾಗದ ಬಿಜೆಪಿ ರಣತಂತ್ರ!

ಬೆಂಗಳೂರು: ನಾಮಪತ್ರ ಸಲ್ಲಿಕೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದರೂ ಬಿಜೆಪಿ ಮಾತ್ರ ಬಾದಾಮಿ ಹಾಗೂ ವರುಣಾದಲ್ಲಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸದೆ ಇನ್ನು ಕಸರತ್ತಿನಲ್ಲಿ ತೊಡಗಿದೆ.

ಬಿಜೆಪಿ ತನ್ನ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ಸಕಲೇಶಪುರ, ಬಾದಾಮಿ, ವರುಣಾದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ.

ಭದ್ರಾವತಿಯಿಂದ ಜಿ.ಆರ್. ಪ್ರವೀನ್ ಪಾಟೀಲ, ಯಶವಂತಪುರದಿಂದ ನಟ ಜಗ್ಗೇಶ್, ಬಿಟಿಎಂ ಲೇಔಟ್ ನಿಂದ ಲಲ್ಲೇಶ್ ರೆಡ್ಡಿ, ರಾಮನಗರದಿಂದ ಎಚ್. ಲೀಲಾವತಿ, ಕನಕಪುರದಿಂದ ನಂದಿನಿ ಗೌಡ, ಬೇಲೂರಿನಿಂದ ಎಚ್. ಕೆ. ಸುರೇಶ್, ಹಾಸನದಿಂದ ಜೆ. ಪ್ರೀತಂ ಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ವರುಣಾದಿಂದ ವಿಜಯೇಂದ್ರ ಅವರನ್ನು ನಾಮಪತ್ರ ಸಲ್ಲಿಸದಂತೆ ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ ಎನ್ನಲಾಗಿದೆ. ಕೊನೆಯ ಕ್ಷಣದಲ್ಲಿ ಇಲ್ಲಿ ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಬಿಜೆಪಿ ಯೋಜನೆ ರೂಪಿಸುತ್ತಿದೆ.

See also  ಫೇಸ್ ಬುಕ್ ನಲ್ಲಿ ಬ್ಲಾಕ್ಮೇಲ್ ಮಾಡುತ್ತಿದ್ದ ಯುವತಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು