News Kannada
Monday, November 28 2022

ಬೆಂಗಳೂರು ನಗರ

ರಸ್ತೆಯಲ್ಲಿ ಬಿಟ್ಟು ಹೋದ ಮಗುವಿಗೆ ಆಸ್ಪತ್ರೆಯಲ್ಲಿ ಹಾಲುಣಿಸಿ ಮಾನವೀಯತೆ ಮೆರೆದ ಮಹಿಳಾ ಪೇದೆ - 1 min read

Photo Credit :

 ರಸ್ತೆಯಲ್ಲಿ ಬಿಟ್ಟು ಹೋದ ಮಗುವಿಗೆ ಆಸ್ಪತ್ರೆಯಲ್ಲಿ ಹಾಲುಣಿಸಿ ಮಾನವೀಯತೆ ಮೆರೆದ ಮಹಿಳಾ ಪೇದೆ

ಬೆಂಗಳೂರು: ರಸ್ತೆಯಲ್ಲಿದ್ದ ಹಸುಗೂಸಿಗೆ ಎದೆ ಹಾಲುಣಿಸಿ ಮಾನವೀಯತೆ ಮೆರೆದ ಬೆಂಗಳೂರಿನ ಮಹಿಳಾ ಪೇದೆಗೆ ಮೆಚ್ಚುಗೆಯ ಮಾತುಗಳು, ಸಂದೇಶಗಳು ಬರುತ್ತಿದೆ.

ಯಲಹಂಕದ ಜಿಕೆವಿಕೆ ಕ್ಯಾಂಪಸ್ ಸಮೀಪ ರಸ್ತೆ ಬದಿ ಕ್ರೋರಿಗಳು ಎಸೆದು ಹೋಗಿದ್ದ ಒಂದು ದಿನದ ಮಗುವನ್ನು ನೋಡಿದ ದಾರಿಹೋಕರೊಬ್ಬರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಬಂದ ಯಲಹಂಕ ಠಾಣೆಯ ಮಹಿಳಾ ಪೇದೆ ಸಂಗೀತಾ ಎಸ್ ಹಲಿಮಿನಿ ಮಗುವನ್ನು ಎತ್ತಿಕೊಂಡು ಎದೆಹಾಲು ನೀಡಿದ್ದಾರೆ. ಇವರಿಗೆ 10ತಿಂಗಳ ಹೆಣ್ಣು ಮಗುವಿದೆ. ಇವರ ಈ ಮಾನವೀಯ ಗುಣವನ್ನು ನೋಡಿ ಆಸ್ಪತ್ರೆ ಸಿಬ್ಬಂದಿ ಸಮೇತ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮಗು ಆರೋಗ್ಯಕರವಾಗಿದೆ. ಮಗುವನ್ನು ನೋಡಿದಾಗ ನನ್ನ ಮಗಳ ನೆನಪಾಯಿತು ಎಂದು ಸಂಗೀತಾ ಹೇಳಿಕೊಂಡಿದ್ದಾರೆ.

 

See also  ನೂಡಲ್ಸ್ ಪೊಟ್ಟಣದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಮಹಿಳೆಯ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು