News Kannada
Friday, December 02 2022

ಬೆಂಗಳೂರು ನಗರ

ಪೊಲೀಸರಿಗೆ ಸುಳ್ಳು ಸುದ್ದಿ ನೀಡಿದ ನಿವೃತ್ತ ಯೋಧನ ಬಂಧನ

Photo Credit :

ಪೊಲೀಸರಿಗೆ ಸುಳ್ಳು ಸುದ್ದಿ ನೀಡಿದ ನಿವೃತ್ತ ಯೋಧನ ಬಂಧನ

ಬೆಂಗಳೂರು: ರಾಜ್ಯಕ್ಕೆ ಉಗ್ರರು ಬಂದಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ ನಿವೃತ್ತ ಯೋಧನನ್ನು ನಗರದ ಅವಲಹಳ್ಳಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಬಂಧಿತ ನಿವೃತ್ತ ಯೋಧನನ್ನು ಮುನಿವೆಂಕಟೇಶ್ವರ ಎಂದು ಗುರುತಿಸಲಾಗಿದೆ.

ಪೊಲೀಸರ ನೀಡಿದ ಮಾಹಿತಿ ಪ್ರಕಾರ, ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ಕರೆ ಮಾಡಿದ ಮುನಿವೆಂಕಟೇಶ್ವರ್ ಅವರು ರಾಜ್ಯಕ್ಕೆ ಉಗ್ರರು ಎಂಟ್ರಿ ಕೊಟ್ಟಿದ್ದಾರೆ ಎಂದಿದ್ದರು. ಇದು ಹಲವು ಅನುಮಾನಗಳನ್ನು ಹುಟ್ಟಿಹಾಕಿತ್ತು.

ತನಿಖೆ ವೇಳೆ ಪೊಲೀಸರಿಗೆ ಇದು ಸುಳ್ಳು ಸುದ್ದಿ ತಿಳಿದು ಬಂದಿದೆ. ನಂತರ ಕರೆ ಮಾಡಿದ ವ್ಯಕ್ತಿಗಾಗಿ ಶೋಧ ನಡೆಸಿದ್ದಾರೆ. ಆದರೆ ಮೊಬೈಲ್ ಸ್ವೀಚ್ಟ್ ಆಫ್ ಆಗಿತ್ತು. ಟವರ್ ಲೋಕೆಶನ್ ಆಧರಿಸಿ ಶುಕ್ರವಾರ ಸಂಜೆ ಮನೆಯಲ್ಲಿದ್ದ ಯೋಧನನ್ನು ಬಂಧಿಸಿದ್ದಾರೆ.

ಬಂಧಿತ ಯೋದ 20ವರ್ಷ ಸೇನೆಗೆ ಸೇವೆ ಸಲ್ಲಿಸಿದ್ದು, ಇಬ್ಬರು ಮಕ್ಕಳು ಸೇನೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

See also  ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಏ. 21ರಂದು ಬೆಂಗಳೂರಿಗೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು