ಬೆಂಗಳೂರು: ಶೆಲ್ ಇಂಡಿಯಾ ಮಾರ್ಕೆಟ್ ಪೈ.ಲಿ., ವತಿಯಿಂದ ಆಯೋಜಿಸಲಾಗಿದ್ದ “ಮೇಕ್ ದಿ ಫ್ಯೂಚರ್ ಲೈವ್” ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಲನೆ ನೀಡಿದರು.
ಈ ವೇಳೆ ರಾಯಲ್ ಡಚ್ ಶೆಲ್ ಸಂಸ್ಥೆಯ ನಿರ್ದೇಶಕ ಹ್ಯಾರಿ ಬ್ರೆಕ್ಲಮನ್ಸ್, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್, ಮಾಜಿ ಸಚಿವರುಗಳಾದ ಜಿ.ಎಂ. ಸಿದ್ದೇಶ್ವರ್ ಹಾಗೂ ಮುರುಗೇಶ್ ನಿರಾಣಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕೆಐಎಡಿಬಿ ಸಿಇಒ ಎಚ್ ಬಸವರಾಜೇಂದ್ರ, ಶೆಲ್ ಕಂಪನಿಯ ನಿತಿನ್ ಪ್ರಸಾದ್ ಉಪಸ್ಥಿತರಿದ್ದರು.