News Kannada
Friday, September 30 2022

ಬೆಂಗಳೂರು ನಗರ

ಇನ್ನು ಮುಂದೆ ರಾತ್ರಿ 9 ಗಂಟೆ ತನಕ ತೆರೆದಿರುವುದು ವೈನ್ ಶಾಪ್ - 1 min read

Photo Credit :

ಇನ್ನು ಮುಂದೆ ರಾತ್ರಿ 9 ಗಂಟೆ ತನಕ ತೆರೆದಿರುವುದು ವೈನ್ ಶಾಪ್

ಬೆಂಗಳೂರು: ವೈನ್ ಶಾಪ್ ಗಳು ಇನ್ನು ಮುಂದೆ ರಾತ್ರಿ 9 ಗಂಟೆ ತನಕ ತೆರೆದಿರಬಹುದು ಎಂದು ರಾಜ್ಯ ಅಬಕಾರಿ ಇಲಾಖೆಯು ಸೂಚನೆ ನೀಡಿದೆ.

ಇದುವರೆಗೆ ಕೊರೋನಾದಿಂದಾಗಿ ಲಾಕ್ ಡೌನ್ ಸಡಿಲಿಕೆ ಆದರೂ ಕೇವಲ 7 ಗಂಟೆ ತನಕ ಮಾತ್ರ ತೆರೆಯಲು ಅವಕಾಶ ನೀಡಲಾಗಿತ್ತು.

ಲಾಕ್ ಡೌನ್ ನಲ್ಲಿ ಈಗ ಮತ್ತಷ್ಟು ಸಡಿಲಿಕೆ ನೀಡಿರುವ ಹಿನ್ನೆಲೆಯಲ್ಲಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಹೇಳಲಾಗಿದೆ.

ವೈನ್ ಶಾಪ್ ಗಳನ್ನು ಬೆಳಗ್ಗೆ 9 ಗಂಟೆಗೆ ತೆರೆಯಲಬಹುದು. ಆದರೆ ಪಾರ್ಸೆಲ್ ಕೊಂಡು ಹೋಗಲು ಮಾತ್ರ ಅವಕಾಶವಿದೆ. ಇದರ ಆವರಣದಲ್ಲಿ ಮದ್ಯ ಸೇವನೆ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಮೈಕ್ರೋಬ್ರೇವರಿಗಳಲ್ಲಿ 2 ಲೀಟರ್ ತನಕ ಬಿಯರ್ ನ್ನು ಗ್ರಾಹಕರಿಗೆ ನೀಡಬಹುದಾಗಿದೆ ಎಂದು ಹೊಸ ನಿಯಮಾವಳಿಯಲ್ಲಿ ಸೂಚಿಸಲಾಗಿದೆ.

See also  ಬೆಂಗಳೂರಿನಲ್ಲಿ ಮನೆಮನೆಗೆ ಕುಮಾರಣ್ಣ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು