News Kannada
Monday, October 03 2022

ಬೆಂಗಳೂರು ನಗರ

ಉಡುಪಿಯಲ್ಲಿ ಒಂದೇ ದಿನ ಕೊರೊನಾ ದ್ವಿಶತಕ: ರಾಜ್ಯದಲ್ಲಿ 515 ಹೊಸ ಪ್ರಕರಣ - 1 min read

Photo Credit :

ಉಡುಪಿಯಲ್ಲಿ ಒಂದೇ ದಿನ ಕೊರೊನಾ ದ್ವಿಶತಕ: ರಾಜ್ಯದಲ್ಲಿ 515 ಹೊಸ ಪ್ರಕರಣ

ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಒಂದೇ ದಿನದಲ್ಲಿ 204 ಪ್ರಕರಣಗಳು ಪತ್ತೆಯಾಗುವ ಜತೆಗೆ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 515 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ.

ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆಯು ರಾಜ್ಯದಲ್ಲಿ 4835ಕ್ಕೆ ಏರಿಕೆ ಆಗಿದೆ. ಸೋಂಕಿನಿಂದ 57 ಮಂದಿ ಮೃತಪಟ್ಟಿದ್ದಾರೆ ಮತ್ತು 3088 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದುವರೆಗೆ ರಾಜ್ಯದಲ್ಲಿ ಒಟ್ಟು 1688 ಮಂದಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.

ಶುಕ್ರವಾರ(ಜೂನ್ 5) ಉಡುಪಿಯಲ್ಲಿ 204 ಪ್ರಕರಣ, ಯಾದಗಿರಿ 74, ಕಲಬುರ್ಗಿ 42, ಬೆಂಗಳೂರು ನಗರ 10, ಬೆಳಗಾವಿ 36, ಬೀದರ್ 39, ವಿಜಯಪುರ 53, ಬೆಂಗಳೂರು ಗ್ರಾಮಾಂತರ12, ಮಂಡ್ಯ 13 ಮತ್ತು ದಕ್ಷಿಣ ಕನ್ನಡದಲ್ಲಿ 8 ಮಂದಿ ಕೊವಿಡ್-19 ಸೋಂಕಿತರು ಪತ್ತೆ ಆಗಿರುವರು.

See also  ಇತರೆ ರಾಜ್ಯಗಳಿಗಿಂತ ಉತ್ತಮವಾದ ಪ್ಯಾಕೇಜ್ ನೀಡಿ: ಸಿದ್ದರಾಮಯ್ಯ ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು