News Kannada
Friday, October 07 2022

ಬೆಂಗಳೂರು ನಗರ

ಎಚ್. ವಿಶ್ವನಾಥ್ ಪರಿಸ್ಥಿತಿಗೆ ಅವರೇ ಹೊಣೆ: ಬೈರತಿ ಬಸವರಾಜ್ - 1 min read

Photo Credit :

ಎಚ್. ವಿಶ್ವನಾಥ್ ಪರಿಸ್ಥಿತಿಗೆ ಅವರೇ ಹೊಣೆ: ಬೈರತಿ ಬಸವರಾಜ್

ಬೆಂಗಳೂರು: ಎಚ್. ವಿಶ್ವನಾಥ್ ಅವರ ರಾಜಕೀಯ ಸ್ಥಿತಿಗೆ ಅವರೇ ನೇರ ಹೊಣೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವನಾಥ್ ಅವರು ಜೆಡಿಎಸ್ ತೊರೆದು 15 ಶಾಸಕರ ಜತೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದರಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿತ್ತು. ಬೈರತಿ ಕೂಡ ಬಂಡಾಯ ಶಾಸಕರಲ್ಲಿ ಒಬ್ಬರಾಗಿದ್ದರು.

ಕಲಬುರ್ಗಿಯಲ್ಲಿ ಮಾತನಾಡಿದ ಬಸವರಾಜ್ ಅವರು, ಉಪಚುನಾವಣೆಯಲ್ಲಿ ಸ್ಪರ್ಧಿಸದಂತೆ ವಿಶ್ವನಾಥ್ ಅವರಿಗೆ ಹೇಳಲಾಗಿತ್ತು. ಅವರಿಗೆ ಎಂಎಲ್ ಸಿ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಅವರು ಕೇಳಲಿಲ್ಲ. ಈಗ ಅವರು ಸಮಸ್ಯೆ ಸೃಷ್ಟಿಸಿಕೊಂಡಿದ್ದಾರೆ ಎಂದರು.

ಮುಖ್ಯಮಂತ್ರಿ ಅವರು ಬಿಜೆಪಿಗೆ ಬಂದ ಶಾಸಕರನ್ನು ಸಚಿವರನ್ನಾಗಿ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದರು.

 

See also  ನನ್ನ ಸ್ಥಾನ ಅನ್ನೋದು ಲೆಕ್ಕಕ್ಕೆ ಉಂಟು, ಆಟಕ್ಕೆ ಇಲ್ಲದಂತೆ ಆಗಿದೆ; ರೇಣುಕಾಚಾರ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು