News Kannada
Monday, October 03 2022

ಬೆಂಗಳೂರು ನಗರ

ಕೊರೋನಾ ಗೆದ್ದ 96ರ ಹರೆಯದ ಮಹಿಳೆ - 1 min read

Photo Credit :

ಕೊರೋನಾ ಗೆದ್ದ 96ರ ಹರೆಯದ ಮಹಿಳೆ

ಬೆಂಗಳೂರು: ಕೊರೊನಾ ಬಗ್ಗೆ ಜನರಲ್ಲಿ ಭೀತಿ ಮೂಡುತ್ತಲಿದ್ದರೂ 96ರ ಹರೆಯದ ಮಹಿಳೆಯೊಬ್ಬರು ಕೊರೊನಾ ಸೊಂಕು ಘಟನೆಯು ನಡೆದಿದೆ.

ಬೆಂಗಳೂರಿನಲ್ಲಿ 99ರ ಹರೆಯದವರೊಬ್ಬರು ಸೋಂಕು ಗೆದ್ದ ಬಳಿಕ ಚಿತ್ರದುರ್ಗದ ಹಿರಿಯೂರಿನಲ್ಲಿ 96ರ ಮಹಿಳೆಯು ಸೋಂಕು ಗೆದ್ದಿದ್ದಾರೆ.

ಜೂನ್ 25ರಂದು ಮಹಿಳೆಯನ್ನು ಕೊರೊನಾ ಪಾಸಿಟಿವ್ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರ ಬಳಿಕ ಅವರು ಚಿಕಿತ್ಸೆ ಪಡೆದು ಈಗ ಸಂಪೂರ್ಣವಾಗಿ ಗುಣಮುಖರಾಗಿರುವರು ಎಂದು ಆರೋಗ್ಯ ಇಲಾಖೆಯು ತಿಳಿಸಿದೆ.

ರಾಜ್ಯದಲ್ಲಿ ಗುಣಮುಖರಾದ ಅತ್ಯಂತ ಹಿರಿಯ ವಯಸ್ಸಿನವರಲ್ಲಿ ಇವರು ಎರಡನೇಯವರು ಎಂದು ಆರೋಗ್ಯ ಇಲಾಖೆಯು ಮಾಹಿತಿ ನೀಡಿದೆ.

 

See also  ಬೆಂಗಳೂರಲ್ಲಿ ಜಾರಿಯಾಗಿದ್ದ 144 ಸೆಕ್ಷನ್, ಜ.31ರ ವರೆಗೂ ವಿಸ್ತರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು